Webdunia - Bharat's app for daily news and videos

Install App

ಪರಾಕಾಷ್ಠೆಯನ್ನು ಸಾಧಿಸಿದ್ದೇನೆ ಎಂದು ತಿಳಿಯುವುದು ಹೇಗೆ?

Webdunia
ಶನಿವಾರ, 7 ಸೆಪ್ಟಂಬರ್ 2019 (06:34 IST)
ಬೆಂಗಳೂರು : ಪ್ರಶ್ನೆ : ನಾನು 22 ವರ್ಷದ ಮಹಿಳೆ. ಪರಾಕಾಷ್ಠೆ ಎಂದರೇನು? ಪರಾಕಾಷ್ಠೆಯನ್ನು ಸಾಧಿಸಿದ್ದೇನೆ ಎಂದು ತಿಳಿಯುವುದು ಹೇಗೆ?




ಉತ್ತರ : ಪರಾಕಾಷ್ಠೆ ಎಂದರೆ ದೈಹಿಕ ಆನಂದದ ಭಾವನೆ. ಇಡೀ ದೇಹದ ಸಂವೇದನೆ, ಅದು ಸಂಭವಿಸಿದಾಗ ಅದನ್ನು ಸುಲಭವಾಗಿ ಗಮನಿಸಬಹುದು. ಲೈಂಗಿಕವಾಗಿ ಉತ್ತೇಜಿಸುವ ಚಟುವಟಿಕೆಗಳು ಅಥವಾ ಸಂಭೋಗದ ಸಮಯದಲ್ಲಿ,ಯೋನಿಯು ವಿಸ್ತರಿಸುತ್ತದೆ. ಯೋನಿಯು ನಯಗೊಳ್ಳುತ್ತದೆ. ಸ್ತನಗಳು ಊದಿಕೊಳ್ಳಲು ಪ್ರಾರಂಭಿಸುತ್ತದೆ. ಉಸಿರಾಟವು ತ್ವರಿತವಾಗುತ್ತದೆ. ರಕ್ತದೊತ್ತಡ ಹೆಚ್ಚಾಗುತ್ತದೆ. ತೊಡೆ, ಸೊಂಟ, ಪೃಷ್ಠದ ಸಾಯ್ನುಗಳು ಉದ್ವಿಗ್ನತೆಯನ್ನು ಪಡೆಯುತ್ತದೆ ಮತ್ತು ಸೆಳೆತವು ಪ್ರಾರಂಭವಾಗುತ್ತದೆ. ಪರಾಕಾಷ್ಠೆ ಲೈಂಗಿಕ ಉತ್ಸಾಹದ ಉತ್ತುಂಗವಾಗಿದೆ ಮತ್ತು ಇದನ್ನು ಯೋನಿಯಿಂದ ಹೊರಹಾಕಲಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ