Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೆಕ್ಸ್ ಹೃದಯಕ್ಕೆ ಹೇಗೆ ಒಳ್ಳೆಯದು ಗೊತ್ತಾ?

ಸೆಕ್ಸ್ ಹೃದಯಕ್ಕೆ  ಹೇಗೆ ಒಳ್ಳೆಯದು ಗೊತ್ತಾ?
ಬೆಂಗಳೂರು , ಮಂಗಳವಾರ, 25 ಸೆಪ್ಟಂಬರ್ 2018 (09:28 IST)
ಬೆಂಗಳೂರು: ನಿಯಮಿತವಾಗಿ ಲೈಂಗಿಕ ಕ್ರಿಯೆ ನಡೆಸುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ ಎಂದು ನಾವು ತಿಳಿದಿದ್ದೇವೆ.

ಆದರೆ ಸೆಕ್ಸ್ ಹೃದಯದ ಆರೋಗ್ಯವನ್ನು ಎಷ್ಟು ಕಾಪಾಡುತ್ತದೆ ಗೊತ್ತಾ? ತಜ್ಞರೊಬ್ಬರ ಪ್ರಕಾರ ಸೆಕ್ಸ್ ಮಾಡುವಾಗ ನಮ್ಮ ಹೃದಯ ಬಡಿತದ ವೇಗ ದುಪ್ಪಟ್ಟಾಗುತ್ತದೆ. ಅಂದರೆ ಇದು 20 ನಿಮಿಷ ವಾಕಿಂಗ್ ಮಾಡುವುದಕ್ಕೆ ಸಮ.

ವಾಕಿಂಗ್ ಮಾಡುವುದು ಸಹಜವಾಗಿಯೇ ಹೃದಯಕ್ಕೆ ವ್ಯಾಯಾಮ ನೀಡಿದಂತೆ. ಅದೇ ರೀತಿ ಸೆಕ್ಸ್ ಮಾಡುವುದರಿಂದ ಹೃದಯಕ್ಕೆ 20 ನಿಮಿಷ ವಾಕಿಂಗ್ ಮಾಡಿದ ಲಾಭ ಸಿಗುತ್ತದಂತೆ!

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.     

Share this Story:

Follow Webdunia kannada

ಮುಂದಿನ ಸುದ್ದಿ

ಲೈಂಗಿಕ ಕ್ರಿಯೆ ಇನ್ನಷ್ಟು ವಯಲೆಂಟ್ ಆಗಬೇಕಿದ್ರೆ ಈ ಎಣ್ಣೆ ಹಚ್ಚಿ!