ಬೆಂಗಳೂರು : ನೀರು ನಮ್ಮ ದೇಹಕ್ಕೆ ಅಮೃತಕ್ಕೆ ಸಮಾನ. ನೀರನ್ನು ಒಂದು ಕ್ರಮಬದ್ಧವಾಗಿ ಕುಡಿದರೆ ಸಾಕು, ಚರ್ಮ, ಆರೋಗ್ಯ ಎಲ್ಲಾ ಚೆನ್ನಾಗಿರುತ್ತದೆ. ಮಕ್ಕಳು, ಮುಖ್ಯವಾಗಿ ಹೆಣ್ಣು ಮಕ್ಕಳು ಸರಿಯಾಗಿ ನೀರು ಕುಡಿಯದಿರುವುದರಿಂದ ತುಂಬಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಆದಕಾರಣ ನಮ್ಮ ದೇಹದ ತೂಕನುಸಾರವಾಗಿ ನಮಗೆ ಎಷ್ಟು ಪ್ರಮಾಣದ ನೀರಿನ ಅವಶ್ಯಕತೆವಿರುತ್ತದೆ ಎಂಬುದನ್ನು ತಿಳಿದು ಅದರಂತೆ ನೀರನ್ನು ಸೇವಿಸಿ ಆರೋಗ್ಯವಾಗಿರಿ.
-
45 ಕೆ.ಜಿ. ವರೆಗಿನ ತೂಕದವರು – 1.9ಲೀಟರ್ ನೀರು ಕುಡಿಯಬೇಕು.
-
50 ಕೆ.ಜಿ. ವರೆಗಿನ ತೂಕದವರು – 2.1 ಲೀಟರ್ ನೀರು ಕುಡಿಯಬೇಕು.
-
55 ಕೆ.ಜಿ. ವರೆಗಿನ ತೂಕದವರು – 2.3 ಲೀಟರ್ ನೀರು ಕುಡಿಯಬೇಕು.
-
60 ಕೆ.ಜಿ. ವರೆಗಿನ ತೂಕದವರು – 2.5 ಲೀಟರ್ ನೀರು ಕುಡಿಯಬೇಕು.
-
65 ಕೆ.ಜಿ. ವರೆಗಿನ ತೂಕದವರು – 2.7 ಲೀಟರ್ ನೀರು ಕುಡಿಯಬೇಕು.
-
70 ಕೆ.ಜಿ. ವರೆಗಿನ ತೂಕದವರು – 2.9 ಲೀಟರ್ ನೀರು ಕುಡಿಯಬೇಕು.
-
75 ಕೆ.ಜಿ. ವರೆಗಿನ ತೂಕದವರು – 3.2 ಲೀಟರ್ ನೀರು ಕುಡಿಯಬೇಕು.
-
80 ಕೆ.ಜಿ. ವರೆಗಿನ ತೂಕದವರು – 3.5 ಲೀಟರ್ ನೀರು ಕುಡಿಯಬೇಕು.
-
85 ಕೆ.ಜಿ. ವರೆಗಿನ ತೂಕದವರು – 3.7 ಲೀಟರ್ ನೀರು ಕುಡಿಯಬೇಕು.
-
90 ಕೆ.ಜಿ. ವರೆಗಿನ ತೂಕದವರು – 3.9 ಲೀಟರ್ ನೀರು ಕುಡಿಯಬೇಕು.
-
95 ಕೆ.ಜಿ. ವರೆಗಿನ ತೂಕದವರು – 4.1 ಲೀಟರ್ ನೀರು ಕುಡಿಯಬೇಕು.
-
100 ಕೆ.ಜಿ. ವರೆಗಿನ ತೂಕದವರು – 4.3 ಲೀಟರ್ ನೀರು ಕುಡಿಯಬೇಕು
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ