Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತಿಂಗಳಿಗೆ ಎಷ್ಟು ಬಾರಿ ಆತ್ಮರತಿ ಮಾಡಬಹುದು?

ತಿಂಗಳಿಗೆ ಎಷ್ಟು ಬಾರಿ ಆತ್ಮರತಿ ಮಾಡಬಹುದು?
ಬೆಂಗಳೂರು , ಶನಿವಾರ, 24 ಆಗಸ್ಟ್ 2019 (09:00 IST)
ಬೆಂಗಳೂರು: ಆತ್ಮರತಿ ಮಾಡುವ ವಿಚಾರದಲ್ಲಿ ಹಲವರಿಗೆ ಹಲವು ರೀತಿಯ ಆತಂಕಗಳಿರುತ್ತವೆ. ಅದರಲ್ಲಿ ಮುಖ್ಯವಾಗಿ ಎಷ್ಟು ಬಾರಿ ಆತ್ಮರತಿ ಮಾಡುವುದು ಸುರಕ್ಷಿತ ಎಂಬುದು ಮುಖ್ಯ.


ಒಂದು ತಿಂಗಳಲ್ಲಿ ಸುಮಾರು ಎಷ್ಟು ಬಾರಿ ಆತ್ಮರತಿ ಮಾಡಬಹುದು? ನಿಜವಾಗಿಯೂ ಆತ್ಮರತಿ ಇಷ್ಟೇ ಬಾರಿ ಮಾಡಬೇಕೆಂಬ ನಿಬಂಧನೆಯೇನೂ ಇಲ್ಲ. ಆದರೆ ಇದು ಬೇರೆ ಕೆಲಸಗಳಿಗೆ ತೊಂದರೆಯಾಗಬಾರದಷ್ಟೆ. ಯಾವಾಗ ಲೈಂಗಿಕವಾಗಿ ಉದ್ರೇಕಗೊಳ್ಳುತ್ತೇವೆಯೋ ಆಗ ಮಾತ್ರ ಆತ್ಮರತಿ ಮಾಡಿಕೊಂಡರೆ ಯಾವುದೇ ತೊಂದರೆಯಿಲ್ಲ.

Share this Story:

Follow Webdunia kannada

ಮುಂದಿನ ಸುದ್ದಿ

ವೀರ್ಯಾಣು ಸಂಖ್ಯೆ ವೃದ್ಧಿಸಲು ನಾನು ಹೀಗೆ ಮಾಡಬೇಕಾ?