Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸೋಂಕಿನ ಗಾಯಕ್ಕೆ ಜೇನು ತುಪ್ಪ, ಚಕ್ಕೆಯ ಮದ್ದು

ಸೋಂಕಿನ ಗಾಯಕ್ಕೆ ಜೇನು ತುಪ್ಪ, ಚಕ್ಕೆಯ ಮದ್ದು
ಬೆಂಗಳೂರು , ಮಂಗಳವಾರ, 24 ಅಕ್ಟೋಬರ್ 2017 (08:23 IST)
ಬೆಂಗಳೂರು: ಮನೆ ಮದ್ದು ನಮಗೆ ಹಲವು ರೀತಿಯಲ್ಲಿ ಉಪಯೋಗವಾಗುತ್ತದೆ. ಸಣ್ಣ ಪುಟ್ಟ ರೋಗಕ್ಕೆಲ್ಲಾ ವೈದ್ಯರ ಬಳಿಗೆ ಹೋಗಬೇಕಾಗಿಲ್ಲ. ಅದೇ ರೀತಿ ಸೋಂಕು ಅಥವಾ ಇನ್ಯಾವುದೋ ಕಾರಣದಿಂದ ಶರೀರದಲ್ಲಿ ಆದ ಗಾಯಕ್ಕೆ ಜೇನು ತುಪ್ಪ ಮತ್ತು ಚಕ್ಕೆ  ಬಳಸಿ ಮನೆ ಮದ್ದು ತಯಾರಿಸಬಹುದು.

 
ಜೇನು ತುಪ್ಪದಲ್ಲಿ ಸೋಂಕು ನಿವಾರಿಸುವ ಗುಣವಿದೆ. ಸಾಮಾನ್ಯವಾಗಿ ಸುಟ್ಟ ಗಾಯಗಳಾದರೆ ಜೇನು ತುಪ್ಪ ಸವರುತ್ತೇವೆ. ಅದೇ ರೀತಿ ಯಾವುದೇ ರೀತಿಯ ಗಾಯಗಳಿಗೂ ಜೇನು ತುಪ್ಪ ಮತ್ತು ಚಕ್ಕೆಯ ಪುಡಿಯನ್ನು ಪೇಸ್ಟ್ ಮಾಡಿಕೊಂಡು ಹಚ್ಚಬಹುದು.

ಅದರಲ್ಲೂ ವಿಶೇಷವಾಗಿ ಸೋಂಕಿನ ಗಾಯಗಳಾಗಿದ್ದರೆ, ಸೋಂಕು ಹರಡದಂತೆ ತಡೆಯುವ ಗುಣ ಇವೆರಡಕ್ಕಿದೆ. ಹಾಗಾಗಿ ಇವೆರಡನ್ನೂ ಪೇಸ್ಟ್ ಮಾಡಿಕೊಂಡು ಗಾಯವಾದ ಜಾಗಕ್ಕೆ ಹಚ್ಚಿಕೊಂಡರೆ ಸಾಕು. ಮಾಡಿ ನೋಡಿ!

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಿಡ್ನಿ ಕಲ್ಲು ಸಮಸ್ಯೆ ತಪ್ಪಿಸಲು ಯಾವ ಆಹಾರ ಸೇವಿಸಬಾರದು?