Publish Date: Tue, 04 Aug 2020 (10:08 IST)
Updated Date: Tue, 04 Aug 2020 (10:12 IST)
ಬೆಂಗಳೂರು : ಕೆಲವರಲ್ಲಿ ವಾಯು ಸಮಸ್ಯೆ ಕಾಡುತ್ತಿರುತ್ತದೆ. ಇದರಿಂದ ಕೈಕಾಲು, ಹೊಟ್ಟೆ ನೋವು ಕಾಣಿಸಿಕೊಳ್ಳುತ್ತದೆ. ಈ ಸಮಸ್ಯೆ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ.
ಓಂಕಾಳು ನೀರಿನಲ್ಲಿ ನೆನೆಸಿಟ್ಟು ಮಾರನೇ ದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯುವುದು. ನಿರಂತರವಾಗಿ 45 ದಿನಗಳ ಕಾಲ ಇದನ್ನು ಮಾಡುವುದರಿಂದ ದೀರ್ಘಕಾಲದ ವಾಯು ಸಮಸ್ಯೆ ಕಡಿಮೆ ಆಗುತ್ತದೆ.