ಕಿವಿಯ ನೋವಿಗೆ ಮಾಡೋದು ಏನು? ಈ ಪ್ರಶ್ನೆ ಆಗಾಗ್ಗೆ ಬರಬಹುದು. ನಿಮಗೆ ಪದೇಪದೇ ಕಿವಿ ನೋವಾಗುತ್ತಿದ್ದರೆ ಅದರ ನಿವಾರಣೆಗೆ ಮನೆಯಲ್ಲೇ ಇದೆ ಮದ್ದು.
ಸಾಸಿವೆ ಅಥವಾ ಎಳ್ಳೆಣ್ಣೆಯಲ್ಲಿ ತುಳಸಿ ಎಲೆಗಳನ್ನು ಹಾಕಿ ಮಂದ ಕಾವಿನ ಮೇಲೆ ಇಡಿ.
ಎಲೆಗಳು ಸುಟ್ಟುಹೋದ ಬಳಿಕ ಅದನ್ನು ಸೋಸಿಕೊಳ್ಳಬೇಕು.
ಈ ಎಣ್ಣೆಯ 2-3 ಹನಿಗಳನ್ನು ಕಿವಿಯಲ್ಲಿ ಹಾಕುವುದರಿಂದ ಕಿವಿನೋವು ನಿಧಾನಕ್ಕೆ ಕಡಿಮೆಯಾಗುತ್ತದೆ. ನಮ್ಮ ಹಿರಿಯರು ಮನೆ ಮದ್ದನ್ನೇ ಹೆಚ್ಚಾಗಿ ಈ ಹಿಂದೆ ಬಳಕೆ ಮಾಡುತ್ತಿದ್ದರು.