Publish Date: Thu, 04 Jun 2020 (08:31 IST)
Updated Date: Thu, 04 Jun 2020 (08:32 IST)
ಬೆಂಗಳೂರು : ಯಾವುದೇ ರೀತಿಯ ಬೇಳೆಗಳನ್ನು, ಕಾಳುಗಳನ್ನು ಸ್ಟೋರ್ ಮಾಡಿ ಇಟ್ಟಾಗ ಅದು ಹುಳು ಹಿಡಿದು ಹಾಳಾಗುತ್ತದೆ. ಇದನ್ನು ತಪ್ಪಿಸಲು ನೀವು ಈ ಟ್ರಿಕ್ಸ್ ಫಾಲೋ ಮಾಡಿ.
ಹುಳ ಹಿಡಿದ ಬೇಳೆ, ಕಾಳುಗಳು ಅಡುಗೆಯ ರುಚಿಯನ್ನು ಕೆಡಿಸುತ್ತದೆ. ಆದಕಾರಣ ಬೇಳೆಗಳಿಗೆ ಹುಳು ಹಿಡಿಯದಂತೆ ಕಾಪಾಡಿಕೊಳ್ಳಿ. ಅದಕ್ಕಾಗಿ ಬೇಳೆಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಬಳಿಕ ಬಾಟಲ್ ಗೆ ಹಾಕಿದ ಬಳಿಕ ಅದರ ಮೇಲೆ ಸ್ವಲ್ಪ ಹನಿಗಳಷ್ಟು ಸಾಸಿವೆ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ ಇಟ್ಟರೆ ಹುಳ ಹಿಡಿಯುವುದಿಲ್ಲ.
pavithra
Publish Date: Thu, 04 Jun 2020 (08:31 IST)
Updated Date: Thu, 04 Jun 2020 (08:32 IST)