Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಜಂತುಹುಳ ಸಮಸ್ಯೆಗೆ ಇಲ್ಲಿದೆ ನೋಡಿ ಟಿಪ್ಸ್

ಜಂತುಹುಳ ಸಮಸ್ಯೆಗೆ ಇಲ್ಲಿದೆ ನೋಡಿ ಟಿಪ್ಸ್
ಬೆಂಗಳೂರು , ಸೋಮವಾರ, 7 ಸೆಪ್ಟಂಬರ್ 2020 (08:56 IST)
ಬೆಂಗಳೂರು : ಜಂತುಹುಳ ಸಮಸ್ಯೆ  ಮಕ್ಕಳಲ್ಲಿ ಮಾತ್ರವಲ್ಲ ದೊಡ್ಡವರಲ್ಲಿ ಕಾಡುತ್ತದೆ. ಇದರಿಂದ ಕೆಲವೊಮ್ಮೆ ಹೊಟ್ಟೆ ನೋವು, ಹೊಟ್ಟೆ ಇನ್ ಫೆಕ್ಷನ್ ಆಗುತ್ತದೆ. ಇದನ್ನು ನಾಶಮಾಡಲು ಈ ಮನೆಮದ್ದನ್ನು ಸೇವಿಸಿ.

ಜಂತು ಹುಳ ಸಮಸ್ಯೆ ನಿವಾರಣೆಯಾಗಲು ಮಾವಿನ ಹಣ್ಣಿನ ಓಟೆಯೊಳಗಿರುವ ಬೀಜವನ್ನು ತೆಗೆದು ಒಣಗಿಸಿ ಪುಡಿ ಮಾಡಿ ಅದಕ್ಕೆ ಜೇನುತುಪ್ಪ ಸೇರಿಸಿ ಸೇವಿಸಿದರೆ ಹೊಟ್ಟೆಯಲ್ಲಿರುವ ಜಂತುಹುಳ ನಾಶವಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮಚ್ಚೆಗಳನ್ನು ನಿವಾರಿಸಲು ಈ ಮನೆಮದ್ದನ್ನು ಬಳಸಿ