Publish Date: Mon, 07 Sep 2020 (07:42 IST)
Updated Date: Mon, 07 Sep 2020 (07:44 IST)
ಬೆಂಗಳೂರು : ಕೆಲವರು ಸ್ನಾನ ಮಾಡುವಾಗ ಬಟ್ಟೆ ಧರಿಸಿದರೆ ಇನ್ನೂ ಕೆಲವರು ಸ್ನಾನ ಮಾಡುವಾಗ ಬಟ್ಟೆ ಧರಿಸದೇ ಸ್ನಾನ ಮಾಡುತ್ತಾರೆ. ಈ ರೀತಿಯಾಗಿ ಮಾಡುವುದು ಒಳ್ಳೆಯದೇ ಎಂಬುದನ್ನು ತಿಳಿದುಕೊಳ್ಳಿ.
ಚಿಕ್ಕ ಮಕ್ಕಳನ್ನು ಹೊರತುಪಡಿಸಿ ಯಾವುದೇ ಸಮಯದಲ್ಲೂ ಕೂಡ ದೊಡ್ಡವರು ಬಟ್ಟೆ ಧರಿಸದೇ ಸ್ನಾನ ಮಾಡಬಾರದು ಎಂದು ಶಾಸ್ತ್ರಗಳು ಹೇಳುತ್ತವೆ. ಯಾಕೆಂದರೆ ನೀರಿಗೆ ಅಧಿದೇವತೆ ವರುಣ, ಬಟ್ಟೆ ಇಲ್ಲದೇ ಸ್ನಾನ ಮಾಡಿದರೆ ವರುಣ ದೇವನಿಗೆ ಅಪಮಾನ ಮಾಡಿದಂತೆ ಎಂದು ಶಾಸ್ತ್ರ ಹೇಳುತ್ತದೆ.