ಸಿಹಿ ಸಿಹಿಯಾದ ಬೆಲ್ಲವನ್ನು ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ.ನಿಮಗೆ ತಿಳಿದಿರಲಿ, ಬೆಲ್ಲವು ಖಾದ್ಯವನ್ನು ಸಿಹಿಯಾಗಿಸುವುದೇ ಅಲ್ಲದೇ, ಆರೊಗ್ಯವನ್ನು ಸಿಹಿಯಾಗಿಸುತ್ತದೆ.ಅದೆಷ್ಟು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿ ಈ ಬೆಲ್ಲಕ್ಕೆ ಇದೆ. ಹಾಗಾದರೆ ಯಾವೆಲ್ಲಾ ರೋಗಗಳಿಗೆ ಬೆಲ್ಲವು ಕರಾಮತ್ತು ಮಾಡುತ್ತದೆ ಎಂಬುದರ ಸಂಪೂರ್ಣವಾದ ಮಾಹಿತಿ ನಿಮ್ಮ ವಿಜಯ ಕರ್ನಾಟಕದಲ್ಲಿ.