ಬೆಂಗಳೂರು: ಮಹಿಳೆಯರಲ್ಲಿ ಹಾರ್ಮೋನ್ ಗಳ ಬದಲಾವಣೆ ಸಾಕಷ್ಟು ಮಾನಸಿಕ, ದೈಹಿಕ ಮಾರ್ಪಾಡಿಗೆ ಕಾರಣವಾಗುತ್ತದೆ. ಸೆಕ್ಸ್ ವಿಚಾರದಲ್ಲೂ ಇದು ಪರಿಣಾಮ ಬೀರುತ್ತದೆಯೇ?
ಈಸ್ಟ್ರೋಜನ್ ಹಾರ್ಮೋನ್ ಸ್ತ್ರೀಯರಲ್ಲಿ ಅಧಿಕ ಸೆಕ್ಸ್ ಆಸಕ್ತಿಗೆ ಕಾರಣವಾಗುತ್ತದೆಯಾದರೂ ಅದುವೇ ಲೈಂಗಿಕಾಸಕ್ತಿ ಕುಗ್ಗಲು ಕಾರಣವಾಗಬೇಕೆಂದಿಲ್ಲ.
ತಜ್ಞರ ಪ್ರಕಾರ ಸ್ತ್ರೀಯರಿಗೆ ಒತ್ತಡ, ಆತಂಕ ಹಾಗೂ ಮತ್ತಿತರ ಬಾಹ್ಯ ಕಾರಣಗಳಿಂದ ಲೈಂಗಿಕಾಸಕ್ತಿ ಕುಗ್ಗಬಹುದು. ಹಾಗಿದ್ದರೂ ಹಾರ್ಮೋನ್ ಕಾರಣವನ್ನು ತಳ್ಳಿ ಹಾಕುವಂತಿಲ್ಲ. ಅನಿಯಂತ್ರಿ ಮುಟ್ಟು ಹಾರ್ಮೋನ್ ಅನಿಶ್ಚತತೆಯ ಲಕ್ಷಣ.
ಒಂದು ವೇಳೆ ನಿಮ್ಮ ಮುಟ್ಟಿನ ದಿನಗಳು ಸಹಜವಾಗಿದ್ದು, ಮಿಲನ ಕ್ರಿಯೆ ಸಂದರ್ಭದಲ್ಲಿ ನೋವು ಇಲ್ಲದೇ ಇದ್ದಾಗಲೂ ಸೆಕ್ಸ್ ಆಸಕ್ತಿ ಕಡಿಮೆ ಎಂದಾದರೆ ಅದಕ್ಕೆ ಹಾರ್ಮೋನ್ ಅಸಮತೋಲನವೂ ಕಾರಣವಾಗಿರಬಹುದು ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ