Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೆಣ್ಣು ಮಕ್ಕಳಲ್ಲಿ ಈ ಭಾಗದ ಬೆಳವಣಿಗೆ ಯಾವುದರ ಲಕ್ಷಣ ಗೊತ್ತಾ?

ಹೆಣ್ಣು ಮಕ್ಕಳಲ್ಲಿ ಈ ಭಾಗದ ಬೆಳವಣಿಗೆ ಯಾವುದರ ಲಕ್ಷಣ ಗೊತ್ತಾ?
ಬೆಂಗಳೂರು , ಸೋಮವಾರ, 27 ಜುಲೈ 2020 (09:48 IST)
ಬೆಂಗಳೂರು: ಹೆಣ್ಣು ಮಗುವಿಗೆ ವಯಸ್ಸು 10 ದಾಟಿದ ಮೇಲೆ ಅಮ್ಮನ ಮುಖದಲ್ಲಿ ಚಿಂತೆ ಶುರುವಾಗುತ್ತದೆ. ಮಗಳು ಯಾವಾಗ ದೊಡ್ಡವಳಾಗುತ್ತಾಳೆ, ಆಕೆಯ ದೇಹದಲ್ಲಾಗುವ ಬದಲಾವಣೆಗಳನ್ನು ಹೇಳುವುದು ಹೇಗೆ ಎಂಬ ಸಹಜ ಆತಂಕಗಳು.


ಹೆಣ್ಣು ಮಕ್ಕಳು ಋತುಮತಿಯಾಗುವುದಕ್ಕೆ ಮೊದಲು ಕೆಲವು ಲಕ್ಷಣಗಳು ಅವರ ದೇಹದಲ್ಲಾಗುತ್ತವೆ. ಇದ್ದಕ್ಕಿದ್ದಂತೆ ಅವರ ಮೂಡ್, ವರ್ತನೆ ಬದಲಾವಣೆಯಾದರೆ ಅವರಲ್ಲಿ ಹಾರ್ಮೋನ್ ಬದಲಾಗುತ್ತಿದೆ ಎಂದೇ ಅರ್ಥ.

ಕೆಲವು ಹುಡುಗಿಯರಲ್ಲಿ ಸ್ತನಗಳಲ್ಲಿ ತುರಿಕೆ ಅಥವಾ ನೋವು ಕಂಡುಬರುತ್ತದೆ. ಈ ರೀತಿ ಆದರೆ ಕೆಲವೇ ಸಮಯದಲ್ಲಿ ಅವರು ಋತುಮತಿಯಾಗಲು ಸಿದ್ಧರಾಗುತ್ತಾರೆ ಎಂದೇ ಅರ್ಥ. ಋತು ಬಂಧ ಶುರುವಾಗುವ ನಾಲ್ಕೈದು ತಿಂಗಳ ಮೊದಲು ಬಿಳಿ ಮುಟ್ಟು ಪ್ರಾರಂಭವಾಗುತ್ತದೆ. ಇಂತಹ ಸಂದರ್ಭದಲ್ಲೇ ತಾಯಂದಿರು ಎಚ್ಚರಿಕೆ ವಹಿಸಿ ಮಕ್ಕಳಲ್ಲಿ ಇದರ ಬಗ್ಗೆ ಅರಿವು ಮೂಡಿಸುವುದು ಉತ್ತಮ.

Share this Story:

Follow Webdunia kannada

ಮುಂದಿನ ಸುದ್ದಿ

ಸನ್ ಟ್ಯಾನ್ ನಿವಾರಿಸಿಕೊಳ್ಳಲು ಈ ಪ್ಯಾಕ್ ಹಚ್ಚಿ