ಬೆಂಗಳೂರು : ಶ್ರಾವಣ ಮಾಸದಲ್ಲಿ ಬರುವ ವರಮಹಾಲಕ್ಷ್ಮೀ ಹಬ್ಬ ಬರುತ್ತದೆ. ಅಂದು ಮಹಿಳೆಯರು ವರಮಹಾಲಕ್ಷ್ಮೀಯ ವ್ರತವನ್ನು ಕೈಗೊಳ್ಳುತ್ತಾರೆ. ಅಂತಹ ಮಹಿಳೆಯರು ಹಬ್ಬದ ದಿನ ಅಪ್ಪಿತಪ್ಪಿಯೂ ಈ ತಪ್ಪನ್ನು ಮಾಡಬೇಡಿ.
ವರಮಹಾಲಕ್ಷ್ಮೀ ವೃತ ಮಾಡುವವರು ಹಬ್ಬದ ಹಿಂದಿನ ಮೂರು ದಿನ ಚಾಪೆಯ ಮಲಗಬೇಕು. 8 ಗಂಟೆಯೊಳಗೆ ಊಟ ಮಾಡಿ ಮುಗಿಸಬೇಕು. ಲಕ್ಷ್ಮೀಗೆ ಮಧ್ಯಾಹ್ನದ ವೇಳೆ ಪೂಜೆ ಮಾಡಬಾರದು.
ಹಾಗೇ ಹಬ್ಬದ ದಿನದಂದು ಮನೆ ಬಾಗಿಲನ್ನು ತೆರೆದಿಡಬೇಕು. ಬೇರೆಯವರ ಪೂಜೆ ಬಗ್ಗೆ ವಿಮರ್ಶೆ ಮಾಡಬೇಡಿ. ಲಕ್ಷ್ಮೀ ದೇವಿಯ ಪೂಜೆ ಮಾಡಿ ಫೋಟೊ ತೆಗೆಯಬೇಡಿ. ನಿಮ್ಮ ಶಕ್ತಿಗನುಸಾರವಾಗಿ ಪೂಜೆ ಮಾಡಿ. ಮನೆಯಲ್ಲಿಯೇ ಅಡುಗೆ ಮಾಡಿ ಊಟ ಮಾಡಬೇಕು.