Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಈ ಒಂದು ಟಿಪ್ಸ್ ಬಳಸಿ ವಾಕರಿಕೆ ಸಮಸ್ಯೆ ನಿವಾರಿಸಿಕೊಳ್ಳಿ

ಈ ಒಂದು ಟಿಪ್ಸ್ ಬಳಸಿ ವಾಕರಿಕೆ ಸಮಸ್ಯೆ ನಿವಾರಿಸಿಕೊಳ್ಳಿ
ಬೆಂಗಳೂರು , ಮಂಗಳವಾರ, 13 ಅಕ್ಟೋಬರ್ 2020 (07:46 IST)
ಬೆಂಗಳೂರು : ಆರೋಗ್ಯ ಕೆಟ್ಟಾಗ ಬಾಯಿ ರುಚಿ ಕೆಡುತ್ತದೆ. ಆಗ  ಏನೇ ತಿಂದರೂ ವಾಕರಿಕೆ ಬಂದಂತೆ ಅನಿಸುತ್ತದೆ. ಈ ಸಮಸ್ಯೆ ನಿವಾರಿಸಲು ಈ ಮನೆಮದ್ದನ್ನು ಬಳಸಿ.

ವಾಕರಿಕೆ ಮತ್ತು ಅತಿಸಾರಕ್ಕೆ ಮನೆಮದ್ದಾಗಿ ಶುಂಠಿಯನ್ನು ಸಾವಿರಾರು ವರ್ಷಗಳಿಂದ ಬಳಸಲಾಗುತ್ತದೆ. ವಾಕರಿಕೆಯನ್ನು ನಿವಾರಿಸಲು ತಾಜಾ ಶುಂಠಿಯನ್ನು ನಿಂಬೆಯೊಂದಿಗೆ ಬಿಸಿ ನೀರಿನಲ್ಲಿ ಸೇವಿಸಿ. 

Share this Story:

Follow Webdunia kannada

ಮುಂದಿನ ಸುದ್ದಿ

ಆಯಿಲ್ ಹಾಗೂ ಡ್ರೈ ಎರಡು ಮಿಶ್ರಿತವಾದ ಸ್ಕೀನ್ ಹೊಂದಿರುವವರು ಈ ಫೇಸ್ ಪ್ಯಾಕ್ ಹಚ್ಚಿ