Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸನ್ ಟ್ಯಾನ್ ನ್ನು ಹೋಗಲಾಡಿಸಲು ಈ ವಿಧಾನ ಅನುಸರಿಸಿ

ಸನ್ ಟ್ಯಾನ್ ನ್ನು ಹೋಗಲಾಡಿಸಲು ಈ ವಿಧಾನ ಅನುಸರಿಸಿ
ಬೆಂಗಳೂರು , ಬುಧವಾರ, 4 ಮಾರ್ಚ್ 2020 (06:10 IST)
ಬೆಂಗಳೂರು : ಹೊರಗಡೆ ಬಿಸಿಲಿನಲ್ಲಿ ಹೆಚ್ಚು ಓಡಾಡುವುದರಿಂದ ಮುಖದಲ್ಲಿ ಸನ್ ಟ್ಯಾನ್ ಆಗುತ್ತದೆ. ಇದರಿಂದ ಮುಖದ ಕಾಂತಿ ಹೋಗುತ್ತದೆ. ಈ ಸನ್ ಟ್ಯಾನ್ ನ್ನು ಹೋಗಲಾಡಿಸಿ ಮುಖ ಹೊಳೆಯವಂತೆ ಮಾಡಲು ಈ ಫೇಸ್ ಪ್ಯಾಕ್ ಬಳಸಿ.


ಹಾಲು ½ ಕಪ್, ಪಪ್ಪಾಯ ಪೇಸ್ಟ್ 1 ಕಪ್, ಅಲೊವೆರಾ  ½ ಕಪ್ ಮೂರನ್ನು ಚೆನ್ನಾಗಿ ಮಿಕ್ಸ್ ಮಾಡಿ ಮುಖ ಕೈಕಾಲಿಗೆ ಹಚ್ಚಿ ½ ಗಂಟೆ ಬಿಟ್ಟು ವಾಶ್ ಮಾಡಿ.


ಬಳಿಕ ಕ್ಯಾರೆಟ್ ಜ್ಯೂಸ್ 50ಎಂಎಲ್, ಬೀಟ್ ರೋಟ್ ಜ್ಯೂಸ್ 50ಎಂಎಲ್, ಟೊಮೆಟೊ ಜ್ಯೂಸ್ 50ಎಂಎಲ್, ನಿಂಬೆ ರಸ 1/2 ಚಮಚ, ಕಲ್ಲುಸಕ್ಕರೆ 1 ಚಮಚ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಕುಡಿಯಿರಿ . ಹೀಗೆ ಈ ಎರಡು ವಿಧಾನ ತಪ್ಪದೇ 1 ತಿಂಗಳು ಮಾಡಿದರೆ ನಿಮ್ಮ ಸ್ಕೀನ್ ಗ್ಲೋ ಆಗುತ್ತದೆ.



 

Share this Story:

Follow Webdunia kannada

ಮುಂದಿನ ಸುದ್ದಿ

ಹೀಗೆ ಮಾಡಿದರೆ ಕಾಮಸುಖದ ಪರಾಕಾಷ್ಠೆ ಗೊತ್ತಾಗಬಲ್ಲದೇ?