Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಸಂಸಾರದಲ್ಲಿ 3ನೇ ವ್ಯಕ್ತಿಯಿಂದ ತೊಂದರೆಯಾಗುತ್ತಿದ್ದರೆ ಈ ತಂತ್ರ ಮಾಡಿ.

ಸಂಸಾರದಲ್ಲಿ 3ನೇ ವ್ಯಕ್ತಿಯಿಂದ ತೊಂದರೆಯಾಗುತ್ತಿದ್ದರೆ ಈ ತಂತ್ರ ಮಾಡಿ.
ಬೆಂಗಳೂರು , ಬುಧವಾರ, 4 ಮಾರ್ಚ್ 2020 (06:08 IST)
ಬೆಂಗಳೂರು : ಗಂಡ ಹೆಂಡತಿ , ಅತ್ತೆ ಸೊಸೆಯ ಮಧ್ಯ ಹೀಗೆ ಸಂಸಾರದಲ್ಲಿ ಜಗಳಗಳು ಸಾಮಾನ್ಯ. ಆದರೆ ಕೆಲವೊಮ್ಮೆ ಮೂರನೇ ವ್ಯಕ್ತಿಯಿಂದ ಗಲಾಟೆಗಳು ನಡೆದು ಸಂಸಾರವೇ ಎರಡು ಭಾಗವಾಗುವ ಸಂಭವ ಬರುತ್ತದೆ. ಆ ವೇಳೆ ನಿಮ್ಮ ಸಂಸಾರವನ್ನು ಸರಿಮಾಡಿಕೊಳ್ಳಲು ಈ ತಂತ್ರವನ್ನು ಬಳಸಿ.


ರಾತ್ರಿ ಮಲಗುವ ಮುಂಚೆ ನಿಮ್ಮ ಪತಿಯ ಹೆಸರು ಹೇಳಿ , ನಿಮ್ಮ ಇಷ್ಟ ದೇವರನ್ನು ಪ್ರಾರ್ಥಿಸುತ್ತಾ 3 ಕರ್ಪೂರವನ್ನು ಹಚ್ಚಿ ಅದಕ್ಕೆ  3 ಲವಂಗವನ್ನು ಹಾಕಿ ಸುಡಬೇಕು. ಈ ತಂತ್ರವನ್ನು ಮನೆಯ ಯಾವುದೇ ಸ್ಥಳದಲ್ಲಿ ಮಾಡಬಹುದು. ಆದರೆ ಅಡುಗೆಮನೆಯಲ್ಲಿ ಎಂಜಲು ಪಾತ್ರೆಗಳು ಇರಬಾರದು, ಎಲ್ಲಾ ಸ್ವಚ್ಚ ಮಾಡಿರಬೇಕು. ಇದನ್ನು 5,7, 11 ದಿನಗಳ ಕಾಲ ಮಾಡಿ, ಶುಕ್ರವಾರದಂದು ಇದನ್ನು ಪ್ರಾರಂಭಿಸಬೇಕು.



 

Share this Story:

Follow Webdunia kannada

ಮುಂದಿನ ಸುದ್ದಿ

ಇಂದಿನ ಪಂಚಾಂಗ ತಿಳಿಯಿರಿ