Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ತ್ವಚೆಯ ಹೊಳಪು ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ

ತ್ವಚೆಯ ಹೊಳಪು ಹೆಚ್ಚಿಸಲು ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಭಾನುವಾರ, 28 ಫೆಬ್ರವರಿ 2021 (07:01 IST)
ಬೆಂಗಳೂರು : ಮುಖಕ್ಕೆ  ಸ್ಕ್ರಬ್ ಮಾಡುವುದರಿಂದ ಚರ್ಮ ಹೊಳಪು ಹೆಚ್ಚಾಗುತ್ತದೆ. ಅದರಲ್ಲೂ ಬ್ರೌನ್ ಶುಗರ್ ನಿಂದ ಮುಖಕ್ಕೆ ಸ್ಕ್ರಬ್ ಮಾಡಿದರೆ ಅದು  ಬಹಳಷ್ಟು  ಪ್ರಯೋಜನಕಾರಿಯಾಗಿದೆ. ಹಾಗಾದ್ರೆ ಕಂದು ಸಕ್ಕರೆಯಿಂದ ಸ್ಕ್ರಬ್ ತಯಾರಿಸುವುದು ಹೇಗೆ ನೋಡೋಣ.

2 ಚಮಚ ಆಲಿವ್ ಆಯಿಲ್, ½ ಕಪ್ ಬ್ರೌನ್ ಶುಗರ್ ಗೆ ಬೆರೆಸಿ ಚೆನ್ನಾಗಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ ಸುಮಾರು 10 ನಿಮಿಷಗಳ ಕಾಲ ಸ್ಕ್ರಬ್ ಮಾಡಿ ಬಳಿಕ ತಣ್ಣೀರಿನಿಂದ ವಾಶ್ ಮಾಡಿ. ಇದು ಸತ್ತ ಚರ್ಮ ಕೋಶಗಳನ್ನು ನಿವಾರಿಸಿ ಚರ್ಮದ ಕಾಂತಿ ಹೊಳೆಯುವಂತೆ ಮಾಡುತ್ತದೆ. ಚರ್ಮವನ್ನು ಮೃದುವಾಗಿಸುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಬೇಳೆಕಾಳುಗಳು ತೇವಾಂಶದಿಂದ ಹಾಳಾಗಬಾರದಂತಿದ್ದರೆ ಈ ಎಣ್ಣೆಯನ್ನು ಮಿಕ್ಸ್ ಮಾಡಿ