Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಟವೆಲ್ ನಲ್ಲಿ ಅಂಟಿಕೊಂಡ ಕಲೆಯನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ

ಟವೆಲ್ ನಲ್ಲಿ ಅಂಟಿಕೊಂಡ ಕಲೆಯನ್ನು ಸುಲಭವಾಗಿ ಕ್ಲೀನ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ
ಬೆಂಗಳೂರು , ಬುಧವಾರ, 10 ಮಾರ್ಚ್ 2021 (07:07 IST)
ಬೆಂಗಳೂರು : ಕೂದಲು ಬಿಳಿಯಾಗುವುದರಿಂದ ಕೆಲವರು ಕೂದಲಿಗೆ ಕಲರ್ ಹಾಕುತ್ತಾರೆ. ಇದು ಕೆಲವೊಮ್ಮೆ ಟವೆಲ್ ಗೆ ಅಂಟಿಕೊಳ್ಳುತ್ತದೆ. ಈ ಕಲೆಗಳನ್ನು ನಿವಾರಿಸಲು ಈ ಟಿಪ್ಸ್ ಫಾಲೋ ಮಾಡಿ.

ಸೋಪ್ ಬಳಸಿ ವಾಶ್ ಮಾಡಿದರೆ ಇದು ಸುಲಭವಾಗಿ ಹೋಗುವುದಿಲ್ಲ. ಹಾಗಾಗಿ ನಿಂಬೆ ಅಥವಾ ಹೈಡ್ರೋಜನ್ ಪೆರಾಕ್ಸೈಡ್ ಬಳಸಿ ಟವೆಲ್ ನಲ್ಲಿ ತಗುಲಿದ ಕಲರ್ ನ್ನು ಸುಲಭವಾಗಿ ತೆಗೆಯಬಹುದು. 2 ಚಮಚ ಹೈಡ್ರೋಜನ್ ಪೆರಾಕ್ಸೈಡ್, ನಿಂಬೆ  ಮತ್ತು ಉಪ್ಪು ಸೇರಿಸಿ ಮಿಶ್ರಣ ತಯಾರಿಸಿ ಅದನ್ನು ಕಲೆಯ ಮೇಲೆ ಹಾಕಿ ಬ್ರೆಶ್ ಸಹಾಯದಿಂದ 2 ಬಾರಿ ಉಜ್ಜಿ. ಇದರಿಂದ ಕಲೆ ಸುಲಭವಾಗಿ ಹೋಗುತ್ತದೆ. ಬಳಿಕ ಶುದ್ಧ ನೀರಿನಿಂದ ವಾಶ್ ಮಾಡಿ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಡರ್ ಆರ್ಮ್ಸ್ ಬೆಳ್ಳಗಾಗಲು ಇದ್ದಿಲಿಗೆ ಇದನ್ನು ಮಿಕ್ಸ್ ಮಾಡಿ ಹಚ್ಚಿ