Publish Date: Tue, 08 Oct 2019 (08:40 IST)
Updated Date: Tue, 08 Oct 2019 (08:41 IST)
ಬೆಂಗಳೂರು: ಕೆಲವೊಮ್ಮೆ ಇಷ್ಟವಿಲ್ಲದೆ ಮದುವೆಯಾದಾಗ, ಇಲ್ಲವೇ ಸಂಗಾತಿಯ ರೂಪದ ಬಗೆಗಿನ ಕೀಳರಿಮೆಯೋ ಲೈಂಗಿಕ ಉದ್ರೇಕದ ಮೇಲೆ ಪರಿಣಾಮ ಬೀರುತ್ತದೆ.
ಕೆಲವರಿಗೆ ಸಿನಿಮಾ ನಟಿಯನ್ನು ಅಥವಾ ಯಾವುದೇ ಚೆಂದದ ಚೆಲುವೆಯನ್ನು ಕಲ್ಪನೆಯಲ್ಲಿ ಸುಖಿಸಿದಾಗ ಆಗುವ ಉದ್ರೇಕ ಪತ್ನಿಯೊಂದಿಗೆ ದೈಹಿಕ ಸಂಬಂಧವೇರ್ಪಡಿಸಿದಾಗ ಆಗಲ್ಲ. ಇದು ಸಹಜವೇ. ಇಂತಹ ಸಂದರ್ಭದಲ್ಲಿ ಇಬ್ಬರೂ ಮುಕ್ತವಾಗಿ ಕೂತು ಒಬ್ಬರನ್ನೊಬ್ಬರು ಆಕರ್ಷಕವಾಗಿ ಕಾಣಿಸಲು ಏನು ಮಾಡಬೇಕೋ ಅದನ್ನು ಮಾಡಬಹುದು. ಇಲ್ಲವೇ ಲೈಂಗಿಕ ತಜ್ಞರನ್ನು ಸಂಪರ್ಕಿಸಿ ಸೂಕ್ತ ಸಲಹೆ ಪಡೆಯಬಹುದು.