ಬೆಂಗಳೂರು : ನಾನು 20 ವರ್ಷ ವಯಸ್ಸಿನ ಯುವತಿ. ನಾನು ಆಗಾಗ ಹಸ್ತಮೈಥುನ ಮಾಡಿಕೊಳ್ಳುತ್ತೇನೆ. ಹಾಗೇ ಮೂರು ಜನರೊಂದಿಗೆ ಮಲಗಿದ್ದೇನೆ. ಆದರೆ ಕೆಲವು ಕಾರಣದಿಂದ ನಾನು ಪರಾಕಾಷ್ಠೆಯನ್ನು ಹೊಂದಿರಲಿಲ್ಲ.. ಇದಕ್ಕೆ ಕಾರಣವವೇನು?
ಹಸ್ತಮೈಥುನದ ವೇಳೆ ಪರಾಕಾಷ್ಠೆಯನ್ನು ಹೊಂದಲು ಸರಿಯಾದ ಸ್ಥಳಗಳನ್ನು ಉತ್ತೇಜಿಸಬೇಕು. ಅದನ್ನು ನೀವು ಸರಿಯಾಗಿ ಮಾಡಿದ್ದೀರಾ ಎಂಬುದನ್ನು ಖಚಿತಪಡಿಸಿಕೊಳ್ಳಿ. ಯೋನಿಯ ಮೇಲ್ಭಾಗದ ಭಾಗದಲ್ಲಿರುವ ಹೆಣ್ಣು ಶಿಶ್ನ ಚಂದ್ರನಾಡಿಯನ್ನು ಉತ್ತೇಜಿಸಿದರೆ ಪರಾಕಷ್ಠೆಯನ್ನು ಹೊಂದಬಹುದು.