ಅಮೇರಿಕಾ : ವಯಾಗ್ರ ಮಾತ್ರೆ ತಯಾರಿಸುವ ಕಾರ್ಖಾನೆಯೊಂದರಿಂದ ಹೊರ ಬರುವ ಹೊಗೆ ಅಲ್ಲಿನ ಜನರು ಹಾಗೂ ನಾಯಿಗಳಿಗೆ ಸಮಸ್ಯೆಯನ್ನುಂಟುಮಾಡುತ್ತಿದೆಯಂತೆ.
ಹೌದು. ಪುರುಷರ ಹಾಗೂ ಮಹಿಳೆಯರ ಲೈಂಗಿಕ ಶಕ್ತಿಯನ್ನು ಹೆಚ್ಚು ಮಾಡುವಂತಹ ವಯಾಗ್ರ ಮಾತ್ರೆ ತಯಾರಿಸುವ ಕಾರ್ಖಾನೆಯೊಂದು ಡಬ್ಲಿನ್ ನಗರದಲ್ಲಿದೆ. ಈ ಕಾರ್ಖಾನೆಯನ್ನು ಅಮೆರಿಕಾ ಕಂಪನಿ ನಡೆಸುತ್ತಿದೆ.
ಈ ಕಾರ್ಖಾನೆಯಿಂದ ಹೊರ ಬರುತ್ತಿರುವ ಹೊಗೆ ಹಾಗೂ ಕಾರ್ಖಾನೆ ಕೊಳಕು ನೀರು ಕುಡಿಯುವ ನೀರನ್ನು ಸೇರುತ್ತಿದೆ. ಇದನ್ನು ಸೇವಿಸಿದ ಜನರನ್ನು ಮಾತ್ರವಲ್ಲದೇ ನಾಯಿಗಳನ್ನು ಕೂಡ ಉತ್ತೇಜನಗೊಳ್ಳುತ್ತಿದೆಯಂತೆ. ‘’ನಾಯಿಗಳು ಸಂಭೋಗ ನಡೆಸುವುದು ಹೆಚ್ಚಾಗಿದೆ. ಇದು ಜನ ಸಾಮಾನ್ಯರನ್ನು ಇರಿಸು ಮುರಿಸುಗೊಳಿಸುತ್ತಿದೆ ಎಂದು ಕಾರ್ಖಾನೆಯ ಸಿಬ್ಬಂದಿಯೊಬ್ಬರು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.