Webdunia - Bharat's app for daily news and videos

Install App

ಎಲ್ಲಾ ತರಹದ ಸ್ಕೀನ್ ಸಮಸ್ಯೆಯನ್ನು ಹೋಗಲಾಡಿಸುತ್ತೆ ಕಡಲೆಹಿಟ್ಟು. ಬಳಸೋದು ಹೇಗೆ ಗೊತ್ತಾ?

Webdunia
ಬುಧವಾರ, 3 ಜುಲೈ 2019 (08:54 IST)
ಬೆಂಗಳೂರು : ಕಡಲೆ ಹಿಟ್ಟಿನಿಂದ ರುಚಿ ರುಚಿಯಾದ ತಿಂಡಿಗಳನ್ನು ಮಾಡಬಹುದೆಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ಇದರಿಂದ  ಎಲ್ಲಾ ತರಹದ ಚರ್ಮದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ‍್ಳಬಹುದು.




*ಡ್ರೈ ಸ್ಕೀನ್ ಹೋಗಲಾಡಿಸಲು ಕಡಲೆಹಿಟ್ಟು ಬಹಳ ಉಪಯೋಗಕಾರಿ. ಇದಕ್ಕೆ ಹಾಲು, ಜೇನುತುಪ್ಪ, 1 ಚಿಟಿಕೆ ಅರಶಿನ ಬೆರೆಸಿ ಪೇಸ್ಟ್ ಮಾಡಿ ಮುಖಕ್ಕೆ ಹಚ್ಚಿ 15ನಿಮಷ ಬಿಟ್ಟು ತೊಳೆಯಿರಿ. ಹೀಗೆ ಮಾಡುತ್ತಾ ಬಂದರೆ ಚರ್ಮದ ತೇವಾಂಶ ಹೆಚ್ಚಿಸಿ ಡ್ರೈ ಸ್ನೀನ್ ಸಮಸ್ಯೆ ದೂರವಾಗುತ್ತದೆ.


*ಆಯಿಲ್ ಸ್ಕೀನ್ ಹೋಗಲಾಡಿಸಲು ಕಡಲೆಹಿಟ್ಟಿಗೆ ಕೆಲವು ಹನಿ ರೋಸ್ ವಾಟರ್ ನ್ನು ಮಿಕ್ಸ್ ಮಾಡಿ ಮುಖಕ್ಕ ಹಚ್ಚಿ, ಪ್ಯಾಕ್ ಒಣಗಿದ ನಂತರ ಅದನ್ನು ತೊಳೆಯಿರಿ.


*ಮೊಡವೆ ಸಮಸ್ಯೆ ನಿವಾರಿಸಲು ಕಡಲೆ ಹಿಟ್ಟಿಗೆ ಜೇನುತುಪ್ಪ ಬೆರೆಸಿ ಮುಖಕ್ಕೆ ಹಚ್ಚಿ. ಇದರಿಂದ ಮೊಡವೆ ಸಮಸ್ಯೆ ದೂರವಾಗುತ್ತದೆ.


*ಮುಖದಲ್ಲಿ ಸೇರಿಕೊಂಡ ಕೊಳೆ,  ಧೂಳನ್ನು ಹೋಗಲಾಡಿಸಲು ಕಡಲೆ ಹಿಟ್ಟಿನ ಜೊತೆಗೆ ಸೌತೆಕಾಯಿ ರಸವನ್ನು ಮಿಕ್ಸ್ ಮಾಡಿ ಹಚ್ಚಿ ಒಣಗಿದ ನಂತರ ತೊಳೆಯರಿ.


*ಕಪ್ಪಾದ ಮುಖದ ಕಾಂತಿ ಹೆಚ್ಚಿಸಲು ಕಡಲೆಹಿಟ್ಟು, ನಿಂಬೆ ರಸ, ಅರಶಿನ , ರೋಸ್ ವಾಟರ್ ಬೆರೆಸಿ ಮುಖಕ್ಕ ಹಚ್ಚಿ ಒಣಗಿದ ನಂತರ ತೊಳೆಯರಿ. ನಿಯಮಿತವಾಗಿ ಹೀಗೆ ಮಾಡುತ್ತಾ ಬಂದರೆ ಚರ್ಮ ನಯವಾಗು ಹೊಳೆಯುವ ತ್ವಚೆ ನಿಮ್ಮದಾಗುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments