Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಚರ್ಮದ ಸಮಸ್ಯೆಗೆ ಬೇವಿನ ಎಣ್ಣೆ ಹಚ್ಚುವ ಮುನ್ನ ಈ ವಿಚಾರ ತಿಳಿದಿರಲಿ

ಚರ್ಮದ ಸಮಸ್ಯೆಗೆ ಬೇವಿನ ಎಣ್ಣೆ ಹಚ್ಚುವ ಮುನ್ನ ಈ ವಿಚಾರ ತಿಳಿದಿರಲಿ
ಬೆಂಗಳೂರು , ಮಂಗಳವಾರ, 2 ಜುಲೈ 2019 (10:13 IST)
ಬೆಂಗಳೂರು : ಬೇವಿನ ಎಣ್ಣೆ ಚರ್ಮದ ರಕ್ಷಣೆಗೆ ಉತ್ತಮವಾದ ಮನೆಮದ್ದು ಎಂದು ಹೇಳುತ್ತಾರೆ. ಇದು ಗಾಯಕ್ಕೆ, ಮೊಡವೆಗೆ, ಚರ್ಮದ ಸಮಸ್ಯೆಗೆ ತುಂಬಾ ಉಪಯೋಗಕಾರಿ.  ಆದರೆ  ಎಲ್ಲರೂ ಈ ಎಣ್ಣೆಯನ್ನು ಬಳಸಿದರೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು.




ಹೌದು. ಎಲ್ಲಾ ತರಹದ ಸ್ಕೀನ್ ನವರಿಗೆ ಈ ಎಣ್ಣೆ ಸರಿಹೊಂದಲ್ಲ. ಇದರಿಂದ ಅಡ್ಡಪರಿಣಾಮ ಕೂಡ ಉಂಟಾಗಬಹುದು. ಇದು ಎಸ್ಜಿಮಾದಂತಹ ಚರ್ಮದ ಕಾಯಿಲೆಗೆ ಕಾರಣವಾಗಬಹುದು. ಬೇವಿನ ಎಣ್ಣೆಯನ್ನು ಹಚ್ಚಿದಾಗ ಚರ್ಮದಲ್ಲಿ ದದ್ದುಗಳು ಹಾಗೂ ಉಸಿರಾಟದ ತೊಂದರೆ  ಕಂಡುಬಂದಲ್ಲಿ ಈ ಎಣ್ಣೆಯನ್ನು ಬಳಸದಿರುವುದೇ ಉತ್ತಮ.


ಆದ್ದರಿಂದ ಬೇವಿನ ಎಣ್ಣೆಯನ್ನು ನಿಮ್ಮ ಚರ್ಮಕ್ಕೆ ಸುರಕ್ಷಿತವೇ ಎಂದು ತಿಳಿಯಲು  ಹಚ್ಚುವ ಮೊದಲು ಚರ್ಮದ ಮೇಲೆ ಸಣ್ಣದಾಗಿ ಹಚ್ಚಿ ಪರೀಕ್ಷಿಸಬೇಕು. ಒಂದುವೇಳೆ ಎಣ್ಣೆ ಹಚ್ಚಿದ ಪ್ರದೇಶದಲ್ಲಿ ಕೆಂಪಾಗಿದ್ದರೆ ಅಥವಾ ತುರಿಕೆ ಕಂಡುಬಂದರೆ ಅದನ್ನು ಬಳಸಬಾರದು.


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯ ಜೊತೆ ಲೈಂಗಿಕ ಸಂಬಂಧ ಮುಂದುವರಿಸಲು ಸಾಧ್ಯವಾಗುತ್ತಿಲ್ಲ