Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಪತಿಯ ಆಯಸ್ಸು ಹೆಚ್ಚಿಸಲು ರಾಶಿಗನುಗುಣವಾಗಿ ಬಳೆಗಳನ್ನು ಧರಿಸಿ

ಪತಿಯ ಆಯಸ್ಸು ಹೆಚ್ಚಿಸಲು ರಾಶಿಗನುಗುಣವಾಗಿ ಬಳೆಗಳನ್ನು ಧರಿಸಿ
ಬೆಂಗಳೂರು , ಮಂಗಳವಾರ, 2 ಜುಲೈ 2019 (10:23 IST)
ಬೆಂಗಳೂರು : ಹಿಂದೂ ಧರ್ಮದಲ್ಲಿ ವಿವಾಹಿತ ಮಹಿಳೆಯರು ಕೈಗಳಿಗೆ ಬಳೆ ಹಾಕಿದರೆ ಪತಿಯ ಆಯಸ್ಸು ಹೆಚ್ಚುತ್ತದೆ ಎಂದು ನಂಬಲಾಗಿದೆ. ಅದರ  ಜೊತೆಗೆ ಮಹಿಳೆಯರು ತಮ್ಮ ರಾಶಿಗನುಗುಣವಾಗಿ ಬಳೆಗಳನ್ನು ಧರಿಸಿದರೆ ಆ ದಂಪತಿಗಳು ಬಹುಕಾಲ ಸುಖವಾಗಿ ಬಾಳುತ್ತಾನೆಂದು ಶಾಸ್ತ್ರದಲ್ಲಿ ಹೇಳಲಾಗಿದೆ.




* ಮೇಷ ರಾಶಿಯ ಮಹಿಳೆಯರು ಕೆಂಪು ಬಣ್ಣದ ಬಳೆಯನ್ನು ಧರಿಸಬೇಕು.

* ವೃಭಷ ರಾಶಿ ಮಹಿಳೆಯರು ಕಂದು ಅಥವಾ ಬಂಗಾರ ಬಣ್ಣದ ಬಳೆಯನ್ನು ಧರಿಸಬೇಕು.

* ಮಿಥುನ ರಾಶಿಯ ಮಹಿಳೆಯರು ಗುಲಾಬಿ ಹಾಗೂ ಕಡುಕೆಂಪು ಬಣ್ಣದ ಬಳೆ ಧರಿಸಬೇಕು.

* ಕರ್ಕ ರಾಶಿ ಮಹಿಳೆಯರು ಹಳದಿ, ಕಿತ್ತಳೆ ಬಣ್ಣದ ಬಳೆ ಹಾಕಬೇಕು.

* ತುಲಾ ರಾಶಿ ಮಹಿಳೆಯರು ನೀಲಿ ಬಣ್ಣದ ಬಳೆ ಧರಿಸಬೇಕು.

* ಸಿಂಹ ರಾಶಿ ಮಹಿಳೆಯರು ಆಕಾಶ ಬಣ್ಣದ ಅಥವಾ ಹಸಿರು ಬಳೆ ಧರಿಸಬೇಕು.

* ಧನು ರಾಶಿ ಮಹಿಳೆಯರು ಗುಲಾಬಿ ಬಣ್ಣದ ಬಳೆ ಧರಿಸಬೇಕು.

* ಮಕರ ರಾಶಿ ಮಹಿಳೆಯರು ಕಿತ್ತಳೆ ಬಣ್ಣದ ಬಳೆ ಧರಿಸಬೇಕು.

* ಕುಂಭ ರಾಶಿ ಮಹಿಳೆಯರು ಬಂಗಾರ ಬಣ್ಣದ ಬಳೆ ಧರಿಸಬೇಕು.

*ಮೀನ ರಾಶಿಯವರು ಕೆಂಪು ಮತ್ತು ಕಂದು ಬಣ್ಣದ ಬಳೆ ಧರಿಸಬೇಕು.

 

Share this Story:

Follow Webdunia kannada

ಮುಂದಿನ ಸುದ್ದಿ

ಪುನರ್ವಸು ನಕ್ಷತ್ರಕ್ಕೆ ಯಾವ ಗ್ರಹ ಅಧಿಪತಿ ಮತ್ತು ಅದಕ್ಕೆ ಪರಿಹಾರವೇನು?