ಮೂತ್ರಿಸಬೇಕೆನಿಸುವಾಗಲೆಲ್ಲಾ ನನಗೆ ಲೈಂಗಿಕ ಬಯಕೆ ಕೆರಳುತ್ತದೆ!

Webdunia
ಗುರುವಾರ, 19 ಸೆಪ್ಟಂಬರ್ 2019 (09:38 IST)
ಬೆಂಗಳೂರು: ಮೂತ್ರ ವಿಸರ್ಜಿಸಲು ಅರ್ಜೆಂಟ್ ಆಗುವ ಹೊತ್ತಿನಲ್ಲಿ ಲೈಂಗಿಕ ಕಾಮನೆಯೂ ಕೆರಳುತ್ತದೆ! ಹೀಗೊಂದು ವಿಚಿತ್ರ ಸಮಸ್ಯೆ ಕೆಲವರಿಗಿರುತ್ತದೆ.


ಗುಪ್ತಾಂಗದ ಸೂಕ್ಷ್ಮ ಭಾಗದಲ್ಲಿ ಸಂವೇದನೆ ಉಂಟಾದಾಗ ಈ ರೀತಿಯ ಭಾವನೆ ಉಂಟಾಗಬಹುದು. ಅದಕ್ಕೆ ಭಯಪಡಬೇಕಾಗಿಲ್ಲ. ಕೆಲವರಿಗೆ ಲೈಂಗಿಕ ಸಂಪರ್ಕ ಸಂದರ್ಭದಲ್ಲಿ  ಅರಿವಿಲ್ಲದೆಯೇ ಮೂತ್ರ ವಿಸರ್ಜನೆಯಾಗಿಬಿಡುತ್ತದೆ. ಒಂದು ವೇಳೆ ಇದು ನಿಮಗೆ ಕಿರಿ ಕಿರಿ ಎನಿಸಿದರೆ ತಜ್ಞ ವೈದ್ಯರ ಸಲಹೆ ಪಡೆಯಬಹುದು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಮಲಗುವ ಮುನ್ನ ಎಲೆಕ್ಟ್ರಾನಿಕ್ ಸಾಧನಗಳನ್ನು ಬಳಸುವುದನ್ನು ನಿಲ್ಲಿಸಿ, ಪರಿಣಾಮ ನೋಡಿ

ನಮ್ಮ ಸುತ್ತಾಮುತ್ತಾ ಸಿಗುವ ಒಂದೆಲಗದಿಂದ ಆರೋಗ್ಯಕ್ಕೆ ಸಿಗುವ ಲಕ್ಷಣಗಳೇಣು ಗೊತ್ತಾ

ಲೋ ಶುಗರ್ ಇದ್ದಾಗ ಚಾಕಲೇಟ್ ಸೇವಿಸಬಹುದೇ

ಹೆಚ್ಚುತ್ತಿರುವ ಬಿಸಿಲ ಬೇಗೆ, ಆರೋಗ್ಯದ ಮೇಲಿರಲಿ ಹೆಚ್ಚಿನ ಕಾಳಜಿ

ಮುಖದಲ್ಲಿ ಮೊಡವೆ ಬರಬಾರದು ಎಂದಿದ್ದರೆ ಇಂಥಾ ಆಹಾರ ಸೇವಿಸಬೇಡಿ video

ಮುಂದಿನ ಸುದ್ದಿ