Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊಲೆಸ್ಟ್ರಾಲ್ ನಿವಾರಿಸಲು ಈ ಬೀಜವನ್ನು ಸೇವಿಸಿ

ಕೊಲೆಸ್ಟ್ರಾಲ್ ನಿವಾರಿಸಲು ಈ ಬೀಜವನ್ನು ಸೇವಿಸಿ
ಬೆಂಗಳೂರು , ಮಂಗಳವಾರ, 11 ಆಗಸ್ಟ್ 2020 (09:01 IST)
ಬೆಂಗಳೂರು : ಕೊಬ್ಬಿನಾಂಶ ಹೆಚ್ಚಿರುವ ಆಹಾರವನ್ನು ಸೇವಿಸುವುದರಿಂದ ರಕ್ತದಲ್ಲಿ ಕೊಲೆಸ್ಟ್ರಾಲ್ ಅಂಶ ಹೆಚ್ಚಾಗುತ್ತದೆ. ಇದರಿಂದ ಹೃದಯ ಸಂಬಂಧಿ ಕಾಯಿಲೆಗಳು ಬರುತ್ತವೆ. ಈ ಕೊಲೆಸ್ಟ್ರಾಲ್ ನ್ನು ನಿವಾರಿಸಲು ಈ ಬೀಜವನ್ನು ಸೇವಿಸಿ.  

ಒಣಗಿದ ಕಲ್ಲಂಗಡಿ ಬೀಜಗಳನ್ನು ಪುಡಿಮಾಡಿಕೊಂಡು ಪ್ರತಿನಿತ್ಯ ಖಾಲಿ ಹೊಟ್ಟೆಯಲ್ಲಿ 1 ಚಮಚ ಪುಡಿಯನ್ನು ಸೇವಿಸುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಅಂಟಿನ ಉಂಡೆ ಮಾಡುವ ವಿಧಾನ