Publish Date: Thu, 12 Dec 2019 (14:53 IST)
Updated Date: Thu, 12 Dec 2019 (14:56 IST)
ಪ್ರಶ್ನೆ : ನನಗೆ 36 ವರ್ಷಗಳಾಗಿವೆ. ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ. ನಾನು ಲೈಂಗಿಕತೆಯಲ್ಲಿ ಹೆಚ್ಚು ಆಸೆ ಹೊಂದಿರುವೆ.
ಹೆಚ್ಚು ಹೆಚ್ಚು ಲೈಂಗಿಕ ಬಯಕೆಯನ್ನು ಹೊಂದಿದ್ದೇನೆ. ಇದು ನನಗೆ ತುಂಬಾ ಮುಜುಗರವನ್ನುಂಟು ಮಾಡುತ್ತಿದೆ. ದಯವಿಟ್ಟು ಪರಿಹಾರ ತಿಳಿಸಿ.
ಉತ್ತರ: ನೀವು ಔಷಧಿಗಳನ್ನು ಬಳಸುವ ಬದಲು ಮೆಡಿಟೆಷನ್ ಮಾಡಿದರೆ ನಿಮ್ಮ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ. ನಿಮ್ಮ ಮನಸ್ಸನ್ನು ಲೈಂಗಿಕ ಪ್ರಚೋದನೆಗಳ ಮೇಲೆ ಕೇಂದ್ರಿಕರಿಸಬೇಡಿ.
ಅದಕ್ಕೆ ಬದಲು ನಿಮ್ಮ ಶಕ್ತಿಯನ್ನು ಹೆಚ್ಚು ರಚನಾತ್ಮಕ ಚಟುವಟಿಕೆಗಳಲ್ಲಿ ಬಳಸಿಕೊಳ್ಳಿ. ನಿಮ್ಮ ಹೆಂಡತಿ ಹಾಗೂ ಮಕ್ಕಳ ಬಗ್ಗೆ ಹೆಚ್ಚು ಗಮನ ಕೊಡಿ. ಹಾಗೇ ಲೈಂಗಿಕ ತಜ್ಞರ ಸಲಹೆಯನ್ನು ಪಡೆದುಕೊಳ್ಳಿ.
Jagadeesh
Publish Date: Thu, 12 Dec 2019 (14:53 IST)
Updated Date: Thu, 12 Dec 2019 (14:56 IST)