Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಾನಸಿಕ ಖಿನ್ನತೆ ದೂರವಾಗಲು ಈ ಆಹಾರಗಳನ್ನು ಸೇವಿಸಿ

ಮಾನಸಿಕ ಖಿನ್ನತೆ ದೂರವಾಗಲು ಈ ಆಹಾರಗಳನ್ನು ಸೇವಿಸಿ
ಬೆಂಗಳೂರು , ಶುಕ್ರವಾರ, 18 ಸೆಪ್ಟಂಬರ್ 2020 (07:56 IST)
ಬೆಂಗಳೂರು : ಜೀವನದಲ್ಲಿ ಸಮಸ್ಯೆಗಳು ಎದುರಾದಾಗ ಮನಸ್ಸಿನ ಮೇಲೆ ಒತ್ತಡ ಬಿದ್ದು ಮಾನಸಿಕ ಖಿನ್ನತೆ ಕಾಡಲು ಶುರುವಾಗುತ್ತದೆ. ಈ ಮಾನಸಿಕ ಖಿನ್ನತೆ ದೂರವಾಗಲು ಈ ಆಹಾರಗಳನ್ನು ಸೇವಿಸಿ.

*ಬಟರ್ ಫ್ರೂಟ್ ಇದರಲ್ಲಿ ವಿಟಮಿನ್ ಅಧಿಕವಾಗಿರುತ್ತದೆ. ಇದರಿಂದ ಆರೋಗ್ಯ ಉತ್ತಮವಾಗಿರುತ್ತದೆ.

*ಗೋಡಂಬಿ ಮತ್ತು ಕೋಕೋ ಅಂಶವಿರುವ ಚಾಕೊಲೇಟ್ ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ.

*ಶುಂಠಿ ಮತ್ತು ಬೆಳ್ಳುಳ್ಳಿ ಕೂಡ ಮಾನಸಿಕ ಒತ್ತಡವನ್ನು ನಿವಾರಿಸುತ್ತವೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಮಸ್ಯೆಗಳು ಎದುರಾದಾಗ ಮನೆ ದೇವರ ಹೆಸರಿನಲ್ಲಿ ಹೀಗೆ ಹರಕೆ ಕಟ್ಟಿಕೊಳ್ಳಿ