Webdunia - Bharat's app for daily news and videos

Install App

ಮೈಕೈ ನೋವು, ಸೊಂಟ ನೋವು ದೂರವಾಗಲು ಪ್ರತಿದಿನ ಇದನ್ನು ಸೇವಿಸಿ

Webdunia
ಗುರುವಾರ, 2 ಜುಲೈ 2020 (10:38 IST)
ಬೆಂಗಳೂರು : ಕೆಲವರಿಗೆ ಹೆಚ್ಚಾಗಿ ಕೆಲಸ ಮಾಡಿದಾಗ ಮೈಕೈ ನೋವು, ಸೊಂಟ ನೋವು ಬರುತ್ತದೆ. ಇದಕ್ಕೆ ಕಾರಣ ಕ್ಯಾಲ್ಸಿಯಂನ ಕೊರತೆ. ಇಂತಹ ಸಮಸ್ಯೆಯಿಂದ ದೂರವಾಗಲು ಪ್ರತಿದಿನ ಇದನ್ನು ಕುಡಿಯಿರಿ.

ಬಿಳಿ ಎಳ್ಳು  ½ ಚಮಚ, ಗಸಗಸೆ ½ ಚಮಚ, 4 ಬಾದಾಮಿ ಮೂರನ್ನು ಮಿಕ್ಸಿಯಲ್ಲಿ ನುಣ್ಣಗೆ ಪುಡಿ ಮಾಡಿ. ರಾತ್ರಿ ಊಟಕ್ಕೂ ಮುಂಚೆ ಈ ಪುಡಿಯನ್ನು ಬೆಚ್ಚಗಿರುವ ಹಾಲಿಗೆ ಹಾಲಿ ನೆನೆಸಿಡಿ. ಊಟವಾದ 1 ಗಂಟೆಯ ಬಳಿಕ ಅದನ್ನು ಕುಡಿಯಿರಿ. ಇದರಿಂದ ಕ್ಯಾಲ್ಸಿಯಂ ಪ್ರಮಾಣ ಹೆಚ್ಚಾಗಿ ಮೈಕೈನೋವು, ಸೊಂಟ ನೋವಿನಿಂದ ಮುಕ್ತಿ ಸಿಗುತ್ತದೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಹೊಳೆಯುವ ಚರ್ಮಕ್ಕೆ ಕಾಫಿಯ ಫೇಸ್ ಪ್ಯಾಕ್

ಮಧುಮೇಹ ನಿವಾರಿಸಲು ಈ ಬೀಜದ ನೀರನ್ನು ಸೇವಿಸಿ

ಬ್ಲ್ಯಾಕ್ ಹೆಡ್ ಹಾಗೂ ವೈಟ್ ಹೆಡ್ಸ್ ಹೋಗಲಾಡಿಸಲು ಈ ಮನೆಮದ್ದನ್ನು ಬಳಸಿ

ಕಡಲೆಹಿಟ್ಟು ಆರೋಗ್ಯಕ್ಕೆ ಉತ್ತಮವೇ?

ಪದೇ ಪದೇ ಸಿಹಿ ತಿನ್ನಬೇಕೆಂಬ ಬಯಕೆಯನ್ನು ನಿಯಂತ್ರಿಸಲು ಈ ಸಲಹೆ ಪಾಲಿಸಿ

ಎಲ್ಲವನ್ನೂ ನೋಡು

ತಾಜಾ

ಆಹಾರ ತಿಂದ ತಕ್ಷಣ ನೀರು ಕುಡಿಯಬಾರದೇಕೆ

ಸ್ಕಿನ್ ಟ್ಯಾನ್ ಆಗುತ್ತಿದ್ದರೆ ಏನು ಮಾಡಬೇಕು

ಪ್ರಯಾಣದಲ್ಲಿ ಕಾಡುವ ವಾಂತಿ ತಡೆಯಲು ಇಲ್ಲಿದೆ ಕೆಲ ಟಿಪ್ಸ್‌

ಕೈ ಜೋಮು ಹಿಡಿದಂತಾಗುತ್ತಿದೆಯೇ ಹಾಗಿದ್ದರೆ ಕಡೆಗಣಿಸಬೇಡಿ

ಸೋಮವಾರಗಳಂದು ನಮ್ಮ ಮೂಡ್ ಹೇಗಿರುತ್ತದೆ: ಇಂಟ್ರೆಸ್ಟಿಂಗ್ ವರದಿ ಇಲ್ಲಿದೆ

ಮುಂದಿನ ಸುದ್ದಿ
Show comments