Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

200 ರೋಗಗಳಿಂದ ನಿಮ್ಮನ್ನ ನೀವು ಕಾಪಾಡಿಕೊಳ್ಳಲು ಪ್ರತಿದಿನ ಈ ನೀರನ್ನು ಕುಡಿದರೆ ಸಾಕು

200 ರೋಗಗಳಿಂದ ನಿಮ್ಮನ್ನ ನೀವು ಕಾಪಾಡಿಕೊಳ್ಳಲು ಪ್ರತಿದಿನ ಈ ನೀರನ್ನು ಕುಡಿದರೆ ಸಾಕು
ಬೆಂಗಳೂರು , ಸೋಮವಾರ, 14 ಜನವರಿ 2019 (07:29 IST)
ಬೆಂಗಳೂರು : ಪ್ರತಿಯೊಬ್ಬರು ಶೀತ ,ಕಫ, ಕೆಮ್ಮು, ಜ್ವರ ಹೀಗೆ ಅನೇಕ ಕಾಯಿಲೆಯಿಂದ ಬಳಲುತ್ತಿರುತ್ತೀರಿ. ಇಂತಹ  ರೋಗಗಳಿಂದ ನಮ್ಮನ್ನ ನಾವು ಕಾಪಾಡಿಕೊಳ‍್ಳಬೇಕಾದರೆ ಪ್ರತಿದಿನ ಈ ನೀರನ್ನು ಕುಡಿಯಿರಿ. ಇದರಿಂದ 200 ರೋಗಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ.


ಹೌದು. ಪ್ರತಿದಿನ 8-10 ತುಳಸಿ ಎಲೆ ತಿನ್ನುವುದರಿಂದ ಅಥವಾ ಅದರ ನೀರನ್ನು ಪ್ರತಿದಿನ ಕುಡಿಯುವುದರಿಂದ ಶೀತ, ಕೆಮ್ಮು, ಜ್ವರ ಮುಂತಾದ ಚಿಕ್ಕ ಪುಟ್ಟ ಕಾಯಿಲೆಯಿಂದ ಹಿಡಿದು ದೊಡ್ಡದಾದ ಯಾವುದೇ ಕಾಯಿಲೆಯು ನಿಮ್ಮ ಬರುವುದಿಲ್ಲ. ಯಾಕೆಂದರೆ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.


ಪ್ರತಿದಿನ ಒಂದು ಹಿಡಿ ತುಳಸಿ ಎಲೆಯನ್ನು ತೆಗೆದುಕೊಂಡು ಚೆನ್ನಾಗಿ ಜಜ್ಜಿ ರಸ ತೆಗೆದು, ನಂತರ 1ಲೀಟರ್ ನೀರಿಗೆ 3-4 ಹನಿ ತುಳಸಿ ರಸ ಮಿಕ್ಸ್  ಮಾಡಿ ಈ ನೀರನ್ನು ಯಾವುದೇ ಸಮಯದಲ್ಲಾದರೂ ಕುಡಿಯಬಹದು. ಅಥವಾ ತುಳಸಿ ಟೀ ಮಾಡಿ ಕುಡಿಯಬಹುದು, ಹೀಗೆ 3-4 ನಾಲ್ಕು ತಿಂಗಳು ಮಾಡಿ ನೋಡಿ  ಇದರಿಂದ ಯಾವುದೇ ಆರೋಗ್ಯ ಸಮಸ್ಯೆ ಬರುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ತುಟಿ ಬಿರುಕು ಬಿಟ್ಟಿದೆಯೇ? ಹಾಗಾದ್ರೆ ಇದನ್ನು ಹಚ್ಚಿ ನಿಮ್ಮ ತುಟಿಯನ್ನು ಕೋಮಲವಾಗಿಸಿಕೊಳ್ಳಿ