ಬೆಂಗಳೂರು: ಮೆಂತೆ ಕಹಿ ರುಚಿಯಿರುವುದೇನೋ ನಿಜ. ಆದರೆ ಎದೆ ಹಾಲು ಸಾಕಷ್ಟು ಸಿಗದೇ ಹಾಲೂಡಿಸಲು ಸಂಕಟ ಪಡುವ ಅಮ್ಮಂದಿರ ಪಾಲಿಗೆ ಇದು ಅಮೃತವಾಗುವುದು.
ಎದೆ ಹಾಲು ಹೆಚ್ಚಿಸುತ್ತದೆ!
ಹೌದು. ಮೆಂತೆ ನೆನೆಸಿದ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ ಎದೆ ಹಾಲು ಹೆಚ್ಚಾಗುತ್ತದೆ. ಗರ್ಭಿಣಿಯಾಗಿದ್ದಾಗಲೇ ಪ್ರತಿ ನಿತ್ಯ ಖಾಲಿ ಹೊಟ್ಟೆಯಲ್ಲಿ ಮೆಂತೆ ನೀರು ಸೇವಿಸುತ್ತಾ ಬನ್ನಿ.
ಇದನ್ನು ಡೆಲಿವರಿ ನಂತರವೂ ಮುಂದುವರಿಸಬಹುದು. ದೇಹಕ್ಕೂ ತಂಪು, ಹಾಲು ಹೆಚ್ಚಲೂ ಉತ್ತಮ. ಅಷ್ಟೇ ಅಲ್ಲದೆ, ಹೆರಿಗೆಯ ನಂತರ ಗರ್ಭಾಶಯದ ಹುಣ್ಣು ಮಾಸಲು ಮೆಂತೆ ನೆನೆಸಿದ ನೀರು ಸೇವಿಸಬಹುದು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ