Publish Date: Mon, 10 Aug 2020 (07:53 IST)
Updated Date: Mon, 10 Aug 2020 (07:54 IST)
ಬೆಂಗಳೂರು : ಹಣಕಾಸಿನ ಸಮಸ್ಯೆ ಎಲ್ಲರನ್ನೂ ಕಾಡುತ್ತಿರುತ್ತದೆ. ಈ ಹಣಕಾಸಿನ ಸಮಸ್ಯೆ ನಿಮಗೆ ಎದುರಾಗಬಾರದಂತಿದ್ದರೆ ಉಪ್ಪಿನಿಂದ ಈ ಪರಿಹಾರ ಮಾಡಿ.
ಒಂದು ಗಾಜಿನ ಬೌಲ್ ನಲ್ಲಿ ಒಂದು ಹಿಡಿ ಉಪ್ಪನ್ನು ಹಾಕಿ ಅದಕ್ಕೆ ಅರಶಿನ, ಕುಂಕುಮ ಹಾಕಿ ಬೀರುವಿನ ಕೆಳಗೆ ಯಾರು ಕಾಣದ ರೀತಿಯಲ್ಲಿ ಇಡಬೇಕು. ಉಪ್ಪು ಕರಗಿದಾಗ ಅದನ್ನು ವಿಸರ್ಜನೆ ಮಾಡಬೇಕು. ಹೀಗೆ ಮಾಡುತ್ತಾ ಬಂದರೆ ನಿಮ್ಮ ಹಣಕಾಸಿನ ಸಮಸ್ಯೆಗಳೆಲ್ಲಾ ದೂರವಾಗುತ್ತದೆ.