Publish Date: Wed, 05 Aug 2020 (08:54 IST)
Updated Date: Wed, 05 Aug 2020 (09:00 IST)
ಬೆಂಗಳೂರು : ನೀರು ಸರಿಯಾಗಿ ಕುಡಿಯದೆ ಇದ್ದಾಗ ದೇಹದ ಉಷ್ಣತೆ ಹೆಚ್ಚಾಗಿ ಮೂತ್ರ ಮಾಡುವಾಗ ಉರಿ ಕಂಡುಬರುತ್ತದೆ. ಈ ಸಮಸ್ಯೆ ನಿವಾರಿಸಲು ಈ ಕಷಾಯ ಕುಡಿಯಿರಿ.
ನೀರಿಗೆ ಬಡೆಸೊಪ್ಪನ್ನು ಹಾಕಿ ಕುದಿಸಿ ಈ ಬಡೆಸೊಪ್ಪಿನ ಕಷಾಯ ಸೇವನೆ ಮಾಡಿದರೆ ಮೂತ್ರ ಮಾಡುವಾಗ ಉರಿ ಬರುವುದು ಕಡಿಮೆಯಾಗುತ್ತದೆ.