Publish Date: Thu, 11 Jul 2019 (08:36 IST)
Updated Date: Thu, 11 Jul 2019 (08:37 IST)
ಬೆಂಗಳೂರು: ಕೆಲವೊಂದು ಬಾರಿ ಹಳೆಯ ಲವ್ವರ್ ನನ್ನು ಮರೆಯಲು ಅಥವಾ ಅವರ ಕೈಕೊಟ್ಟ ಬೇಸರಕ್ಕೆ ಇನ್ನೊಂದು ಸಂಗಾತಿ ಜತೆಗೆ ಲೈಂಗಿಕ ಕ್ರಿಯೆಗೆ ತೊಡಗುವ ಸೇಡಿನ ಮನಸ್ಥಿತಿ ಬರುತ್ತದೆ.
ಆದರೆ ಇಂತಹ ಸಂದರ್ಭದಲ್ಲಿ ಖಂಡಿತಾ ಲೈಂಗಿಕ ಕ್ರಿಯೆಯಲ್ಲಿ ತೊಡಗಬೇಡಿ. ಹಳೆಯ ಲವ್ವರ್ ಮೇಲೆ ಸೇಡು ತೀರಿಸಿಕೊಳ್ಳಲು ರತಿಕ್ರೀಡೆ ಮಾಡಿದರೆ ನಿಮ್ಮ ಕೋಪ, ನಿರಾಶೆ ತಣ್ಣಗಾಗದು. ಲೈಂಗಿಕ ಕ್ರಿಯೆ ಎನ್ನುವುದು ಸಂತೋಷದಾಯಕವಾಗಿರಬೇಕು. ಇಲ್ಲಿ ಧ್ವೇಷಕ್ಕೆ ದೈಹಿಕ ಸಂಬಂಧ ನಡೆಸಿದರೆ ಇದರಿಂದ ಸಂಗಾತಿಗೂ ನೋವು, ನಿಮಗೂ ಮತ್ತಷ್ಟು ಹತಾಶೆ ಮೂಡಬಹುದು.