ಬೆಂಗಳೂರು: ಶೃಂಗಾರ ಸಮಯದಲ್ಲಿ ಮಹಿಳೆಯರು ಪುರುಷರಿಗೆ ಮಾಡುವ ಈ ಒಂದು ಕೆಲಸದಿಂದ ಅವರು ಹೆಚ್ಚು ಉತ್ತೇಜಿತರಾಗುತ್ತಾರಂತೆ.
ಪುರುಷರಿಗೆ ಮಿಲನದ ವೇಳೆ ಮೊಲೆಯೂಡಿಸುವುದರಿಂದ ಹೆಚ್ಚು ಉದ್ರೇಕವಾಗುತ್ತದೆ ಎಂದು ಅಧ್ಯಯನವೊಂದು ಬಹಿರಂಗಪಡಿಸಿದೆ.
ಕೆಲವು ಮಹಿಳೆಯರಿಗೆ ಈ ಸಂದರ್ಭದಲ್ಲಿ ಹಾಲು ಜಿನುಗುತ್ತದೆ. ಇದನ್ನು ಸೇವಿಸುವುದರಿಂದ ತಪ್ಪಿಲ್ಲ ಮತ್ತು ಅದನ್ನು ಸೇವಿಸುವ ಪುರುಷರು ಹೆಚ್ಚು ಲೈಂಗಿಕವಾಗಿ ತೃಪ್ತಿಗೊಳ್ಳುತ್ತಾರೆ ಎಂದು ಅಧ್ಯಯನಕಾರರು ಹೇಳುತ್ತಾರೆ.