Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಲೈಂಗಿಕ ಸಂಪರ್ಕ ಮಾಡಿದ ಮೇಲೆ ಹೀಗೆ ಮಾಡಲು ಮರೆಯದಿರಿ!

ಲೈಂಗಿಕ ಸಂಪರ್ಕ ಮಾಡಿದ ಮೇಲೆ ಹೀಗೆ ಮಾಡಲು ಮರೆಯದಿರಿ!
ಬೆಂಗಳೂರು , ಶುಕ್ರವಾರ, 7 ಜೂನ್ 2019 (09:10 IST)
ಬೆಂಗಳೂರು: ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಕೆಲವೊಂದು ಆರೋಗ್ಯಕರ ಅಭ್ಯಾಸಗಳನ್ನು ಮೈಗೂಡಿಸಿಕೊಂಡರೆ ಒಳ್ಳೆಯದು.


ಅದರಲ್ಲಿ ನಮ್ಮ ಗುಪ್ತಾಂಗದ ಶುಚಿತ್ವವೂ ಒಂದು ಲೈಂಗಿಕ ಕ್ರಿಯೆ ಬಳಿಕ ಪುರುಷ ಮತ್ತು ಮಹಿಳೆ ತಮ್ಮ ಗುಪ್ತಾಂಗವನ್ನು ತೊಳೆದುಕೊಂಡು ಶುಚಿಯಾಗಿಟ್ಟುಕೊಳ್ಳಬೇಕು.

ಯಾಕೆಂದರೆ ರತಿಕ್ರೀಡೆ ಸಂದರ್ಭದಲ್ಲಿ ಸಂಗಾತಿಯ ಗುಪ್ತಾಂಗದಿಂದ ಸೋಂಕು ಹರಡಬಹುದಾದ ಸಾಧ್ಯತೆಯಿರುತ್ತದೆ. ಕೆಲವೊಂದು ಬ್ಯಾಕ್ಟೀರಿಯಾಗಳು ಗುಪ್ತಾಂಗದ ಸಮಸ್ಯೆಗೆ ಕಾರಣವಾಗಬಹುದು. ಅಷ್ಟೇ ಅಲ್ಲ, ಕೆಟ್ಟ ವಾಸನೆ, ಅಲರ್ಜಿಯಂತಹ ಸಮಸ್ಯೆಗಳಿಂದ ದೂರವಿರಲಿ ಲೈಂಗಿಕ ಸಂಪರ್ಕ ಬಳಿಕ ಜನನಾಂಗ ಶುಚಿಗೊಳಿಸುವುದು ಉತ್ತಮ

Share this Story:

Follow Webdunia kannada

ಮುಂದಿನ ಸುದ್ದಿ

ವೀರ್ಯಾಣು ಸಂಖ್ಯೆ ಹೆಚ್ಚಿಸಲು ಈ ಕೆಲಸ ತಪ್ಪದೇ ಮಾಡಿ!