Publish Date: Thu, 25 Jul 2019 (08:08 IST)
Updated Date: Thu, 25 Jul 2019 (08:10 IST)
ಬೆಂಗಳೂರು : ನನಗೆ ಮೂತ್ರಪಿಂಡದಲ್ಲಿ ಕಲ್ಲುಗಳು ಇರುವುದು ಪತ್ತೆಯಾಗಿದೆ. ಇದು ನನ್ನ ವೀರ್ಯಾಣುಗಳ ಮೇಲೆ ಪರಿಣಾಮ ಬೀರುತ್ತದೆಯೇ? ಯಾವುದೇ ತೊಂದರೆಗಳನ್ನು ಅನುಭವಿಸದೆ ನನ್ನ ಹೆಂಡತಿಯೊಂದಿಗೆ ಸಂಭೋಗಿಸಲು ನನಗೆ ಸಾಧ್ಯವಾಗುತ್ತದೆಯೇ?
ಮೂತ್ರಪಿಂಡದ ಕಲ್ಲಿಗೆ ಚಿಕಿತ್ಸೆ ನೀಡಬಹುದು. ಮತ್ತು ಆ ಕಲ್ಲುಗಳು ನಿಮ್ಮ ಲೈಂಗಿಕ ಜೀವನದ ಮೇಲೆ ಅಥವಾ ವೀರ್ಯಾಣು ಸಂಖ್ಯೆಯ ಮೇಲೆ ಪರಿಣಾಮ ಬೀರುವುದಿಲ್ಲ.