Publish Date: Tue, 25 Jun 2019 (08:42 IST)
Updated Date: Tue, 25 Jun 2019 (08:56 IST)
ಬೆಂಗಳೂರು : ನಾನು 41 ವರ್ಷದ ವ್ಯಕ್ತಿ. ನನ್ನ ಪತ್ನಿಗೆ 39 ವರ್ಷ. ನಾವು ಮದುವೆಯಾಗಿ 10 ವರ್ಷಗಳಾಗಿವೆ. ನನ್ನ ಸಮಸ್ಯೆ ಏನೆಂದರೆ ನನ್ನ ಹೆಂಡತಿಯ ಸ್ತನಗಳು ತುಂಬಾ ಚಿಕ್ಕದಾಗಿದೆ. ಅಲ್ಲದೇ ಅವುಗಳು ಚಿಕ್ಕಾದಾಗುತ್ತಿವೆ. ಇದರಿಂದ ಆಕೆ ಅಸಮಾಧಾನಗೊಳ್ಳುತ್ತಿದ್ದಾಳೆ. ಹಾಗೇ ನನಗೂ ಕೂಡ ಬೇಸರವಾಗುತ್ತಿದೆ. ಇದಕ್ಕೆ ಏನಾದರೂ ಚಿಕಿತ್ಸೆ ಇದೆಯೇ? ಸ್ತನಗಳನ್ನು ಹಿಸುಕುವುದರಿಂದ ಅವು ದೊಡ್ಡದಾಗುತ್ತವೆಯೇ?
ಸ್ತನದ ಗಾತ್ರವನ್ನು ಹೆಚ್ಚಿಸಲು ಉತ್ತಮ ಆಹಾರಗಳನ್ನು ಸೇವಿಸಿದರೆ ಸಾಕು. ನೀವು ಒಮ್ಮೆ ನಿಮ್ಮ ಪತ್ನಿಯನ್ನು ವೈದ್ಯರ ಬಳಿ ಪರೀಕ್ಷಿಸಿದರೆ ಇದರಿಂದ ನಿಮ್ಮ ಪತ್ನಿಗೆ ಬೇರೆಯಾವುದಾದರೂ ಸಮಸ್ಯೆ ಇದ್ದರೆ ಅದನ್ನು ತಿಳಿಯಬಹುದು.