Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಋತುಚಕ್ರದ ಸಂದರ್ಭದಲ್ಲಿ ಗರ್ಭನಿರೋಧಕ ಬಳಸಬೇಕೇ?

ಋತುಚಕ್ರದ ಸಂದರ್ಭದಲ್ಲಿ ಗರ್ಭನಿರೋಧಕ ಬಳಸಬೇಕೇ?
ಬೆಂಗಳೂರು , ಸೋಮವಾರ, 30 ಸೆಪ್ಟಂಬರ್ 2019 (08:55 IST)
ಬೆಂಗಳೂರು: ಗರ್ಭನಿರೋಧಕ ಬಳಸುವುದರಿಂದ ಬೇಡದ ಗರ್ಭಧಾರಣೆ ತಡೆಯಬುದು ಎನ್ನುತ್ತಾರೆ. ಆದರೆ ಋತುಚಕ್ರದ ಅವಧಿಯಲ್ಲಿ ಗರ್ಭನಿರೋಧಕ ಬಳಸುವ ಅವಶ್ಯಕತೆಯಿದೆಯೇ?


ಋತುಚಕ್ರದ  ಅವಧಿಯಲ್ಲಿ ಲೈಂಗಿಕ ಕ್ರಿಯೆ ನಡೆಸಿದರೂ ಗರ್ಭಧಾರಣೆ ಸಾಧ್ಯತೆಯಿಲ್ಲ. ಹೀಗಾಗಿ ಈ ಸಂದರ್ಭದಲ್ಲಿ ಗರ್ಭನಿರೋಧಕ ಸಾಧನ, ಮಾತ್ರೆಯ  ಅಗತ್ಯವಿರುವುದಿಲ್ಲ. ಒಂದು ವೇಳೆ ನಿಮಗೆ ಶುಚಿತ್ವದ ಅಗತ್ಯವಿದ್ದಾಗ ಕಾಂಡೋಮ್ ಬಳಕೆ ಮಾಡಬಹುದು.

Share this Story:

Follow Webdunia kannada

ಮುಂದಿನ ಸುದ್ದಿ

ಹುಡುಗಿಯನ್ನ ರಾತ್ರಿ ನೆನೆದರೆ ವೀರ್ಯ ಹೊರಬರೋದೇಕೆ?