Publish Date: Fri, 27 Sep 2019 (08:48 IST)
Updated Date: Fri, 27 Sep 2019 (08:49 IST)
ಬೆಂಗಳೂರು: ಲೈಂಗಿಕ ತೃಪ್ತಿಗಾಗಿ ಆರಂಭಿಸಿದ ಆತ್ಮರತಿ ಕ್ರಿಯೆ ನಂತರ ಚಟವಾಗಿಬಿಟ್ಟರೆ ಅದರಿಂದ ಹೊರಬರುವುದೇ ದೊಡ್ಡ ಚಿಂತೆಯಾಗುತ್ತದೆ. ಯಾವುದೇ ವಿಚಾರವಾದರೂ ಚಟವಾದರೆ ತೊಂದರೆ ತಪ್ಪಿದ್ದಲ್ಲ.
ಆತ್ಮರತಿ ಚಟವಾಗಿಬಿಟ್ಟರೆ ಅದರಿಂದ ಹೊರಬರುವುದು ಸುಲಭವಲ್ಲ. ಆದರೆ ಇದಕ್ಕೆ ಯಾವುದೇ ಔಷಧಗಳಿಲ್ಲ. ಇದು ನಮ್ಮ ಮನೋಬಲದಿಂದಷ್ಟೇ ಸಾಧ್ಯ. ಇದನ್ನು ತ್ಯಜಿಸುವುದು ನಮ್ಮ ಕೈಯಲ್ಲೇ ಇದೆ. ಉತ್ತಮ ಹವ್ಯಾಸ, ದೈಹಿಕ ವ್ಯಾಯಾಮ ಮಾಡುತ್ತಿದ್ದರೆ ಈ ಚಟದಿಂದ ಹೊರಬರಬಹುದು.