ಬೆಂಗಳೂರು : ಹಾಲು ಆರೋಗ್ಯಕ್ಕೆ ತುಂಬಾ ಉತ್ತಮ ಎಂಬುದು ಎಲ್ಲರಿಗೂ ತಿಳಿದೇ ಇದೆ. ಆದರೆ ಹಾಲು ಕುಡಿಯಲು ಬೆಸ್ಟ್ ಟೈಮ್ ಯಾವುದು ಎಂಬುದನ್ನು ತಿಳಿದುಕೊಳ್ಳಿ.
ಹಾಲಿನಲ್ಲಿ ಕ್ಯಾಲ್ಸಿಯಂ, ಪ್ರೋಟಿನ್ ಗಳು ಅಧಿಕವಾಗಿರುತ್ತದೆ. ಆದಕಾರಣ ತುಂಬಾ ತೆಳ್ಳಗಿರುವವರು, ಶಕ್ತಿ ಕಡಿಮೆ ಇರುವವರು ಬೆಳಗಿನ ಸಮಯದಲ್ಲಿ ಹಾಲು ಕುಡಿದರೆ ಉತ್ತಮ. ಮೂತ್ರದ ಸಮಸ್ಯೆ ಇರುವವರು ಮಧ್ಯಾಹ್ನದ ಸಮಯದಲ್ಲಿ ಹಾಲು ಕುಡಿದರೆ ಉತ್ತಮ. ಹಾಗೇ ರಾತ್ರಿ ಹಾಲು ಕುಡಿದರೆ ನಮ್ಮ ದೇಹ ಸಮತೋಲನದಲ್ಲಿರುತ್ತದೆ. ವಾತ, ಪಿತ್ತ, ಕಫ ಸಮತೋಲನದಲ್ಲಿರುತ್ತದೆ.