ಬೆಂಗಳೂರು : ಗಣೇಶ ಚತುರ್ಥಿಯಂದು ಎಲ್ಲರೂ ಗಣೇಶನ ಪೂಜೆ ಮಾಡುತ್ತಾರೆ. ಆ ವೇಳೆ ಈ ಮಂತ್ರವನ್ನು ಪಠಿಸಿದರೆ ನಿಮ್ಮ ಅಂದುಕೊಂಡ ಕೆಲಸಗಳು ಈಡೇರುತ್ತವೆ.
ಗಣೇಶನಿಗೆ ಬಲು ಇಷ್ಟವಾದ ವಸ್ತುವೆಂದರೆ ಅದು ದವನದ ಎಲೆ. ಚತುರ್ಥಿಯಂದು ಗಣೇಶನ ಪೂಜೆ ಮಾಡುವಾಗ ಈ ಎಲೆಯನ್ನು ಇಟ್ಟು, ಮೋದಕವನ್ನು ಇಟ್ಟು ಪೂಜೆ ಮಾಡಿದರೆ ಪುಣ್ಯ ಪ್ರಾಪ್ತಿಯಾಗುತ್ತದೆ.
ಹಾಗೇ ಪೂಜೆ ಮಾಡಿದ ಬಳಿಕ ಗಣೇಶನ ಮುಂದೆ ಕುಳಿತು “ಓಂ ಶ್ರೀಂ ಗಂ ಜಗಾನನಾಯ ಸ್ವಾಹ” ಈ ಮಂತ್ರವನ್ನು 108 ಬಾರಿ ಪಠಿಸಿ ನಿಮ್ಮ ಕೋರಿಕೆ ಈಡೇರಬೇಕು ಎಂದು ಸಂಕಲ್ಪ ಮಾಡಿಕೊಂಡರೆ 41 ದಿನಗಳಲ್ಲೇ ನಿಮಗೆ ಫಲ ಸಿಗುತ್ತದೆ.