ಬೆಂಗಳೂರು : ಧೂಳು, ಕೊಳಕುಗಳಿಂದ ಪಾದದ ಹಿಮ್ಮಡಿಯಲ್ಲಿ ಬಿರುಕು ಬಿಡುತ್ತದೆ. ಇದರಿಂದ ನೋವು ಕೂಡ ಕಾಣಿಸಿಕೊಳ್ಳುತ್ತದೆ, ಈ ಸಮಸ್ಯೆ ಹೋಗಲಾಡಿಸಲು ಹೀಗೆ ಮಾಡಿ.
ಪ್ರತಿನಿತ್ಯ ರಾತ್ರಿ ಅರ್ಧ ಬಕೆಟ್ ಬಿಸಿನೀರಿಗೆ ಒಂದು ಮುಷ್ಠಿ ಉಪ್ಪನ್ನು ಅದರಲ್ಲಿ ಕಾಲುಗಳನ್ನು 20 ನಿಮಿಷ ಇಟ್ಟುಕೊಳ್ಳುವುದರಿಂದ ಹಿಮ್ಮಡಿ ನೋವು, ಬಿರುಕು ಕಡಿಮೆಯಾಗುತ್ತದೆ. ಅಲ್ಲದೇ ಇದು ನಿದ್ರಾಹೀನತೆಯನ್ನು ಕೂಡ ಕಡಿಮೆ ಮಾಡುತ್ತದೆ.