Publish Date: Fri, 12 Jul 2019 (09:06 IST)
Updated Date: Fri, 12 Jul 2019 (09:08 IST)
ಬೆಂಗಳೂರು: ಲೈಂಗಿಕ ಕ್ರಿಯೆಯಲ್ಲಿ ಮೊದಲಿನಷ್ಟು ಮಜಾ ಬರುತ್ತಿಲ್ಲ ಎಂದಾದರೆ, ಹೊಸ ಪ್ರಯೋಗ ಮಾಡಬೇಕೆಂದರೆ ಇಲ್ಲಿದೆ ಟ್ರಿಕ್.
ರತಿಕ್ರೀಡೆ ಹೆಚ್ಚು ಮಜಾ ಕೊಡಲು ಗುಪ್ತಾಂಗ ಅಥವಾ ಲೈಂಗಿಕವಾಗಿ ಹೆಚ್ಚು ಪ್ರಚೋದಿಸುವ ಅಂಗಗಳಿಗೆ ಸುಗಂಧ ಭರಿತ ಆಯಿಲ್ ಮಸಾಜ್ ಮಾಡಿ ಬಳಿಕ ಮಿಲನ ಹೊಂದುವುದರಿಂದ ಹೆಚ್ಚು ಉದ್ರೇಕಕ್ಕೊಳಗಾಗಬಹುದು. ಹಾಗೂ ಇದರಿಂದ ಮಿಲನ ಕ್ರಿಯೆ ಹೆಚ್ಚು ಆಸಕ್ತಿದಾಯಕವಾಗಿರಬಹುದು.