Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಕೊತ್ತಂಬರಿ ಸೊಪ್ಪಿನ ಪೇಸ್ಟ್ -2 ತಿಂಗಳುಗಳ ಕಾಲ ಹಾಳಾಗದೆ ಇಡಲು ಹೀಗೆ ಮಾಡಿ

ಕೊತ್ತಂಬರಿ ಸೊಪ್ಪಿನ ಪೇಸ್ಟ್ -2 ತಿಂಗಳುಗಳ ಕಾಲ ಹಾಳಾಗದೆ ಇಡಲು ಹೀಗೆ ಮಾಡಿ
ಬೆಂಗಳೂರು , ಭಾನುವಾರ, 29 ಡಿಸೆಂಬರ್ 2019 (06:24 IST)
ಬೆಂಗಳೂರು : ಕೊತ್ತಂಬರಿ ಸೊಪ್ಪಿನ ಪೇಸ್ಟ್ ತಯಾರಿಸಿ ಫ್ರಿಜ್ ನಲ್ಲಿ ಇಡುತ್ತಾರೆ. ಇದು ಹೆಚ್ಚೆಂದರೆ 15 ದಿನಗಳ ಕಾಲ ಬಳಸಬಹುದು. ಆದರೆ ಇದನ್ನು 1-2 ತಿಂಗಳುಗಳ ಕಾಲ ಹಾಳಾಗದೆ ಇಡಲು ಹೀಗೆ ಮಾಡಿ.



ಕೊತ್ತಂಬರಿ ಸೊಪ್ಪಿನ ಬುಡವನ್ನು ತೆಗೆದು ನೀರಿನಲ್ಲಿ 3 ಸಾರಿ ಚೆನ್ನಾಗಿ ತೊಳೆಯಿರಿ, ಬಳಿಕ ಒಂದು ಜರಡಿಯಲ್ಲಿ 5 ನಿಮಿಷ ಹಾಕಿಡಿ. ಇದರಿಂದ ಅದರಲ್ಲಿರುವ  ನೀರು  ಸಂಪೂರ್ಣವಾಗಿ ಹೋಗುತ್ತದೆ. ಬಳಿಕ ಅದನ್ನು ಮಿಕ್ಸಿಗೆ ಹಾಕಿ ಅದಕ್ಕೆ 1 ಚಮಚ ಜೀರಿಗೆ , ಸ್ವಲ್ಪ ಉಪ್ಪು ಹಾಕಿ ಗ್ರೈಂಡ್ ಮಾಡಿಕೊಳ್ಳಿ. ಇದನ್ನು ಗ್ಲಾಸ್ ಬಾಟಲಿನಲ್ಲಿ ಹಾಕಿ ಫ್ರಿಜ್ ನಲ್ಲಿಡಿ. ಇದರಿಂದ ಕೊತ್ತಂಬರಿ ಸೊಪ್ಪಿನ ಪೇಸ್ಟನ್ನು 1-2 ತಿಂಗಳುಗಳ ಕಾಲ ಹಾಳಾಗದೆ ಇಡಬಹುದು.


Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿ ಜೊತೆ ರೋಮ್ಯಾನ್ಸ್ ಮಾಡೋವಾಗ ಪ್ರೇಯಸಿ ನೆನಪು ಆಗೋದು ಸರಿನಾ?