Publish Date: Sat, 28 Dec 2019 (10:59 IST)
Updated Date: Sat, 28 Dec 2019 (11:06 IST)
ಬೆಂಗಳೂರು : ಕನಕಪುರ ತಾಲೂಕಿನ ಹಾರೋಬೆಲೆಯಲ್ಲಿ ಯೇಸು ಪ್ರತಿಮೆ ನಿರ್ಮಾಣ ವಿಚಾರ ಡಿಕೆಶಿ ವಿರುದ್ಧ ಸಂಸದ ಅನಂತಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅನಂತಕುಮಾರ್ ಹೆಗಡೆ, ಕಾವೇರಮ್ಮನ ನೀರನ್ನ ಕುಡಿದವರು ನಾವು. ಮಾಗಡಿ ಕೆಂಪೇಗೌಡರನ್ನು ಆರಾಧಿಸಿದವರು ನಾವು. ಅವರ ಪುಣ್ಯ ಭೂಮಿಯಲ್ಲೇ ಅವರಿಗೆ ಅಪಚಾರ. ಅಪಚಾರ ಮಾಡಿದ್ರೆ ಸುಮ್ಮನಿರಲು ನಾನೇನು ವ್ಯವಹಾರಸ್ಥನಲ್ಲ.ಅದು ಯಾವ ಬಂಡೆಯಾದರೇನು ಸ್ವಾಮಿ ಎದ್ದು ಬಂದು ವಿರೋಧಿಸುವುದೇ ಸೈಎಂದು ಕನಕಪುರ ಬಂಡೆ ಡಿಕೆ ಶಿವಕುಮಾರ್ ವಿರುದ್ಧ ಕಿಡಿಕಾರಿದ್ದಾರೆ.