Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಎಣ್ಣೆ ಚೆಲ್ಲಿದ ನೆಲವನ್ನು ಜಿಡ್ಡು ಸಹಿತವಾಗಿ ಕ್ಲೀನ್ ಮಾಡಲು ಹೀಗೆ ಮಾಡಿ

ಎಣ್ಣೆ ಚೆಲ್ಲಿದ ನೆಲವನ್ನು ಜಿಡ್ಡು ಸಹಿತವಾಗಿ ಕ್ಲೀನ್ ಮಾಡಲು ಹೀಗೆ ಮಾಡಿ
ಬೆಂಗಳೂರು , ಬುಧವಾರ, 2 ಸೆಪ್ಟಂಬರ್ 2020 (07:45 IST)
ಬೆಂಗಳೂರು : ಕೆಲವೊಮ್ಮೆ ನೆಲದ ಮೇಲೆ ಎಣ್ಣೆ ಚಲ್ಲಿದಾಗ ಅದನ್ನು ಕ್ಲೀನ್ ಆಗಿ ಒರೆಸಿದರು ಅದರ  ಜಿಡ್ಡು ಹಾಗೇ ಇರುತ್ತದೆ. ಈ ಜಿಡ್ಡನ್ನು ಸಂಪೂರ್ಣವಾಗಿ ಕ್ಲೀನ್ ಮಾಡಲು ಈ ಟ್ರಿಕ್ ಫಾಲೋ ಮಾಡಿ.

ಎಣ್ಣೆ ಚೆಲ್ಲಿದ ಸ್ಥಳದಲ್ಲಿ ಜಿಡ್ಡು ಇದ್ದರೆ ಅದರ ಮೇಲೆ ಕಾಲಿಟ್ಟಾಗ ಜಾರಿ ಬೀಳುವ ಸಂಭವವಿರುತ್ತದೆ. ಆದಕಾರಣ ಈ ಎಣ್ಣೆ ಚೆಲ್ಲಿದ ನೆಲವನ್ನು ಜಿಡ್ಡು ಸಹಿತವಾಗಿ ಕ್ಲೀನ್ ಮಾಡಲು ಆ ಸ್ಥಳದಲ್ಲಿ ಗೋಧಿಹಿಟ್ಟು ಅಥವಾ ಮೈದಾಹಿಟ್ಟನ್ನು ಹಾಕಿ 5 ನಿಮಿಷ ಅದು ಎಣ್ಣೆ ಹೀರಿಕೊಳ್ಳಲು ಬಿಟ್ಟು ಬಳಿಕ ಕಾಗದದಲ್ಲಿ ಒರೆಸಿದರೆ ಸಂಪೂರ್ಣವಾಗಿ ಕ್ಲೀನ್ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹೋಮ್ ಮೇಡ್ ಕಿಚನ್ ಕ್ಲೀನರ್ ತಯಾರಿಸುವುದು ಹೇಗೆ ಗೊತ್ತಾ?