Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಹೋಮ್ ಮೇಡ್ ಕಿಚನ್ ಕ್ಲೀನರ್ ತಯಾರಿಸುವುದು ಹೇಗೆ ಗೊತ್ತಾ?

ಹೋಮ್ ಮೇಡ್ ಕಿಚನ್ ಕ್ಲೀನರ್ ತಯಾರಿಸುವುದು ಹೇಗೆ ಗೊತ್ತಾ?
ಬೆಂಗಳೂರು , ಮಂಗಳವಾರ, 1 ಸೆಪ್ಟಂಬರ್ 2020 (11:56 IST)
ಬೆಂಗಳೂರು :  ಅಡುಗೆ ಮಾಟಡುವಾಗ ಸಾಮಾನ್ಯವಾಗಿ ಕಿಚನ್ ಗಲೀಜಾಗುತ್ತದೆ. ಇದನ್ನು ಹಾಗೇ ಕ್ಲೀನ್ ಮಾಡಿದರೆ ಸಂಪೂರ್ಣವಾಗಿ ಕ್ಲೀನ್ ಆಗುವುದಿಲ್ಲ, ಕಿಚನ್ ಕ್ಲೀನ್ ಮಾಡಲು ಈ ಹೋಮ್ ಮೇಡ್ ಕಿಚನ್ ಕ್ಲೀನರ್ ನ್ನು ಬಳಸಿ.

ಒಂದು ಬಾಟಲಿನಲ್ಲಿ 1 ಕಪ್ ನೀರು, 1 ಟೇಬಲ್ ಚಮಚ ವಿನೆಗರ್, 2 ಚಮಚ ಅಡುಗೆ ಸೋಡಾ, ½ ಚಮಚ ವಿಮ್ ಜೆಲ್ ಹಾಕಿ ಮಿಕ್ಸ್ ಮಾಡಿ ಇದನ್ನು ಅಡುಗೆ ಆದ ಬಳಿಕ , ಗ್ಯಾಸ್ ಸ್ಟವ್, ಕಿಚನ್ ನಲ್ಲಿರುವ ಟೈಲ್ಸ್ ಗಳನ್ನು ಕ್ಲೀನ್ ಮಾಡಲು ಬಳಸಬಹುದು. ಇದನ್ನು ಹಾಕಿ ಕ್ಲೀನ್ ಮಾಡಿದರೆ ಬಹಳ ಬೇಗ ಸುಲಭವಾಗಿ ಕ್ಲೀನ್ ಆಗುತ್ತದೆ.

Share this Story:

Follow Webdunia kannada

ಮುಂದಿನ ಸುದ್ದಿ

ವಿಷ ಸೇವಿಸಿದವರ ಪ್ರಾಣ ಉಳಿಸಲು ಈ ಪ್ರಥಮ ಚಿಕಿತ್ಸೆ ನೀಡಿ