Select Your Language

Notifications

webdunia
webdunia
webdunia
मंगलवार, 15 अक्टूबर 2024
webdunia

ಮಳೆಗಾಲದಲ್ಲಿ ಈ ರೀತಿಯಾಗಿ ತ್ವಚೆಯ ರಕ್ಷಣೆ ಮಾಡಿ

ಮಳೆಗಾಲದಲ್ಲಿ ಈ ರೀತಿಯಾಗಿ ತ್ವಚೆಯ ರಕ್ಷಣೆ ಮಾಡಿ
ಬೆಂಗಳೂರು , ಸೋಮವಾರ, 15 ಜೂನ್ 2020 (09:15 IST)
Normal 0 false false false EN-US X-NONE X-NONE

ಬೆಂಗಳೂರು : ಮಳೆಗಾಲದಲ್ಲಿ ಬ್ಯಾಕ್ಟೀರಿಯಾಗಳು ಹೆಚ್ಚಾಗುವುದರಿಂದ ತ್ವಚೆಯ ಸಮಸ್ಯೆ ಕಂಡುಬರುತ್ತದೆ. ಅದಕ್ಕಾಗಿ ಈ ರೀತಿಯಾಗಿ ತ್ವಚೆಯ ರಕ್ಷಣೆ ಮಾಡಿ.

 

1ಚಮಚ ಆಲೀವ್ ಅಥವಾ ಕೊಬ್ಬರಿ ಎಣ್ಣೆಗೆ 1 ಚಮಚ ಸಕ್ಕರೆ  ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ 5 ನಿಮಿಷ ಸ್ಕ್ರಬ್ ಮಾಡಿ. ಇದರಿಂದ ಮಳೆಗಾಲದಲ್ಲಿ ತ್ವಚೆ ತುಂಬಾ ಮೃದುವಾಗುತ್ತದೆ.
 

ಹಾಗೇ ಮಳೆಗಾಲದಲ್ಲಿ ಮುಲ್ತಾನಿ ಮಿಟ್ಟಿ ಅಥವಾ ಹಣ್ಣುಗಳಿಂದ ಮಾಡಿದ ಫೇಸ್ ಮಾಸ್ಕ್ ಬಳಸಿ ಇದರಿಂದ ತ್ವಚೆಯ ಕಾಂತಿ ಹೆಚ್ಚುತ್ತದೆ.

 


Share this Story:

Follow Webdunia kannada

ಮುಂದಿನ ಸುದ್ದಿ

ಕುಂಬಳಕಾಯಿ ಸಂಡಿಗೆ ರುಚಿ ನೋಡಿದ್ದೀರಾ?